
15 ವರ್ಷಗಳಿಂದ ಕರ್ನಾಟಕದ ಕರಾವಳಿಯಲ್ಲಿ ಸರ್ಫಿಂಗ್ ಉತ್ತಮ ಬೆಳವಣಿಗೆ ಕಂಡಿದೆ. ಕ್ಲಬ್‌ಗಳ ಸಂಖ್ಯೆ ಹೆಚ್ಚಾಗಿದೆ. ಸರ್ಫಿಂಗ್ ಆಸಕ್ತರ ಸಂಖ್ಯೆ ಸುಮಾರು 40 ಸಾವಿರದ ಆಸುಪಾಸು ಇದೆ. ಇಲ್ಲಿ ಸಾಕಷ್ಟು ಅವಕಾಶಗಳು ಇವೆ. ಇದನ್ನು ಮನಗಂಡು ಸರ್ಕಾರವೂ ಪ್ರೋತ್ಸಾಹಕ್ಕೆ ಮುಂದೆ ಬರಬೇಕು.
ರಾಮಮೋಹನ್ ಪರಾಂಜಪೆ, ಕರ್ನಾಟಕ ರಾಜ್ಯ ಸರ್ಫಿಂಗ್ ಸಂಸ್ಥೆಯ ಅಧ್ಯಕ್ಷ
ಕರ್ನಾಟಕದ ಕರಾವಳಿಯಲ್ಲಿ ಅಲೆಗಳ ಅಬ್ಬರ ಕಡಿಮೆ ಇರುವುದು ನಿಜ. ಆದರೆ ರಾಷ್ಟ್ರೀಯ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಆಯ್ಕೆ ಮಾಡಿಕೊಳ್ಳುವ ಸಂದರ್ಭಗಳಲ್ಲಿ ಭರ್ಜರಿ ಅಲೆಗಳು ಇರುತ್ತವೆ. ಆದ್ದರಿಂದ ಕಲಿಯುವವರಿಗೆ ಮಾತ್ರವಲ್ಲದೆ ಸ್ಪರ್ಧಾತ್ಮಕ ಸರ್ಫಿಂಗ್‌ನಲ್ಲಿ ಭಾಗಿಯಾಗುವವರಿಗೂ ಕರ್ನಾಟಕದಲ್ಲಿ ಉತ್ತಮ ಅವಕಾಶಗಳು ಇವೆ.
ಶೇಖರ್ ಪಚಾಯ್ ಸರ್ಫರ್ ಮತ್ತು ಸ್ಟ್ಯಾಂಡ್ ಅಪ್ ಪ್ಯಾಡಲ್ ಬೋರ್ಡರ್ ಚೆನ್ನೈಸಸಿಹಿತ್ಲು ಕಡಲತೀರದಲ್ಲಿ ಸರ್ಫರ್‌ಗಳ ಅಭ್ಯಾಸ (ಡ್ರೋನ್ ಚಿತ್ರ)
ಮಂಗಳೂರು ಸಮೀಪದ ಪಣಂಬೂರು ಕಡಲ ತೀರದಲ್ಲಿ ಸರ್ಫಿಂಗ್ ಅಭ್ಯಾಸಕ್ಕೆ ಮುನ್ನ ಉತ್ಸಾಹದ ಓಟ
ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಮಣಿಕಂಠನ್... ಚಿತ್ರಗಳು: ಫಕ್ರುದ್ದೀನ್ ಎಚ್.
ಮಂಗಳೂರಿನ ಸಸಿಹಿತ್ಲು ಕಡಲಿನಲ್ಲಿ ಸರ್ಫಿಂಗ್ ಅಭ್ಯಾಸ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಸಸಿಹಿತ್ಲು ಕಡಲಿನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ತಮಿಳುನಾಡಿನ ಕಮಲಿ ಮೂರ್ತಿ – ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್
ಸಸಿಹಿತ್ಲುವಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮಣಿಕಂಠನ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಸಿಹಿತ್ಲುವಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕಿಶೋರ್ ಕುಮಾರ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್