ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ‌ ಧೀರ್‌, ಅರ್ಮಾನ್‌

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 14 ಅಕ್ಟೋಬರ್ 2025, 20:33 IST
ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ‌ ಧೀರ್‌, ಅರ್ಮಾನ್‌

ಕ್ರೀಡಾಸ್ಪೂರ್ತಿ ಮೆರೆದ ಭಾರತ–ಪಾಕ್‌ ಯುವ ಹಾಕಿ ಆಟಗಾರರು

Junior Hockey Match: ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‌ ಟೂರ್ನಿಯ ಭಾರತ–ಪಾಕಿಸ್ತಾನ ಪಂದ್ಯಗಳು ನಕಾರಾತ್ಮಕ ಕಾರಣಗಳಿಂದ ಸುದ್ದಿಯಾಗಿದ್ದವು. ಈ ಚಿತ್ರಣಕ್ಕೆ ಭಿನ್ನವಾಗಿ ಜೂನಿಯರ್‌ ಹಾಕಿ ತಂಡಗಳ ಆಟಗಾರರು…
Last Updated 14 ಅಕ್ಟೋಬರ್ 2025, 20:28 IST
ಕ್ರೀಡಾಸ್ಪೂರ್ತಿ ಮೆರೆದ ಭಾರತ–ಪಾಕ್‌ ಯುವ ಹಾಕಿ ಆಟಗಾರರು

ಹಾಕಿ: ಪಾಕ್‌ ವಿರುದ್ಧ ಡ್ರಾ ಸಾಧಿಸಿದ ಭಾರತ

ಭಾರತ ಜೂನಿಯರ್‌ ಪುರುಷರ ಹಾಕಿ ತಂಡವು ಮಂಗಳವಾರ ನಡೆದ ಸುಲ್ತಾನ್ ಆಫ್ ಜೋಹರ್ ಕಪ್‌ ಟೂರ್ನಿಯ ಗುಂಪು ಹಂತದ ತನ್ನ ಮೂರನೇ ಪಂದ್ಯದಲ್ಲಿ 3–3ರಿಂದ ಪಾಕಿಸ್ತಾನ ವಿರುದ್ಧ ಡ್ರಾ ಸಾಧಿಸಿತು.
Last Updated 14 ಅಕ್ಟೋಬರ್ 2025, 16:42 IST
ಹಾಕಿ: ಪಾಕ್‌ ವಿರುದ್ಧ ಡ್ರಾ ಸಾಧಿಸಿದ ಭಾರತ

ಡೆನ್ಮಾರ್ಕ್ ಓಪನ್: ಯುಷ್‌, ಅನ್ಮೋಲ್ ನಿರ್ಗಮನ

ಒಡೆನ್ಸ್: ಭಾರತದ ಯುವ ಆಟಗಾರ ಆಯುಷ್‌ ಶೆಟ್ಟಿ ಅವರು ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯ ಮೊದಲ ಸುತ್ತಿನಲ್ಲಿ ಮಂಗಳವಾರ ಫ್ರಾನ್ಸ್‌ನ ಟೊಮಾ ಜೂನಿಯರ್ ಪೊಪೊವ್‌ ಅವರಿಗೆ ಮಣಿಯುವ ಮುನ್ನ ತೀವ್ರ ಹೋರಾಟ ತೋರಿದರು.
Last Updated 14 ಅಕ್ಟೋಬರ್ 2025, 16:41 IST
ಡೆನ್ಮಾರ್ಕ್ ಓಪನ್: ಯುಷ್‌, ಅನ್ಮೋಲ್ ನಿರ್ಗಮನ

ಪ್ರೊ ಕಬಡ್ಡಿ ಲೀಗ್‌: ಹಿಮಾಂಶು ಮಿಂಚು; ಜೈಂಟ್ಸ್‌ಗೆ ಜಯ

PKL Highlights: ಹಿಮಾಂಶು ಅವರ ಅಬ್ಬರದ ಪ್ರದರ್ಶನದೊಂದಿಗೆ ಗುಜರಾತ್ ಜೈಂಟ್ಸ್ ಪಟ್ನಾ ಪೈರೇಟ್ಸ್ ತಂಡವನ್ನು 40–32 ಅಂಕಗಳಿಂದ ಮಣಿಸಿದೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಜೈಂಟ್ಸ್‌ಗೆ ಇದು ಐದನೇ ಜಯವಾಗಿದೆ.
Last Updated 14 ಅಕ್ಟೋಬರ್ 2025, 16:32 IST
ಪ್ರೊ ಕಬಡ್ಡಿ ಲೀಗ್‌: ಹಿಮಾಂಶು ಮಿಂಚು; ಜೈಂಟ್ಸ್‌ಗೆ ಜಯ

ಅಥ್ಲಿಟಿಕ್ಸ್‌: ನಾಗಿನಿಗೆ ಬೆಳ್ಳಿ ಪದಕ

Junior Athletics: ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲಿಟಿಕ್ಸ್‌ನಲ್ಲಿ ಕರ್ನಾಟಕದ ನಾಗಿನಿ 1000 ಮೀ. ಓಟದಲ್ಲಿ ಬೆಳ್ಳಿ ಮತ್ತು 4x400 ಮೀ. ರಿಲೆ ತಂಡ ಕಂಚು ಗೆದ್ದು ರಾಜ್ಯಕ್ಕೆ ಗೌರವ ತಂದಿದ್ದಾರೆ.
Last Updated 14 ಅಕ್ಟೋಬರ್ 2025, 16:12 IST
ಅಥ್ಲಿಟಿಕ್ಸ್‌: ನಾಗಿನಿಗೆ ಬೆಳ್ಳಿ ಪದಕ

ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ

ದುರ್ಬಲ ಸಮುದಾಯಗಳಿಗೆ ಸೇರಿದ ಮಹಿಳಾ ಉದ್ಯಮಿಗಳಿಗೆ ಸೌರದೀಪಗಳನ್ನು ನೀಡುವ ‘ಬಿ ಪೊಲೈಟ್’ ಯೋಜನೆಗೆ ದೇಣಿಗೆ ಸಂಗ್ರಹಿಸಲು ಇದೇ 18ರಂದು ಜಯಮಹಲ್‌ನ ಗೋ ರ‍್ಯಾಲಿಯ ಡಿಪೊ–18ರಲ್ಲಿ ಪಿಕಲ್‌ ಬಾಲ್‌ ಟೂರ್ನಿ ಏರ್ಪಡಿಸಲಾಗಿದೆ.
Last Updated 14 ಅಕ್ಟೋಬರ್ 2025, 16:09 IST
ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ
ADVERTISEMENT

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು

Badminton Singles Victory: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ತನ್ವಿ ಶರ್ಮಾ ಮತ್ತು ಉನ್ನತಿ ಹೂಡ ಮೊದಲ ಸುತ್ತಿನಲ್ಲಿ ತಲಾ 11 ಮತ್ತು 23 ನಿಮಿಷಗಳಲ್ಲಿ ತಮಗೆ ಎದುರಾದ ಆಟಗಾರ್ತಿಯರ ವಿರುದ್ಧ ಸುಲಭ ಜಯಗಳಿಸಿದರು.
Last Updated 14 ಅಕ್ಟೋಬರ್ 2025, 14:00 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು

ಗೋವಾದಲ್ಲಿ ಫಿಡೆ ವಿಶ್ವಕಪ್‌ ಚೆಸ್‌: ಗುಕೇಶ್‌ಗೆ ಅಗ್ರ ಶ್ರೇಯಾಂಕ

FIDE World Cup: ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಗೋವಾದಲ್ಲಿ ನಡೆಯಲಿರುವ ಫಿಡೆ ವಿಶ್ವಕಪ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಅರ್ಜುನ್ ಇರಿಗೇಶಿ ಮತ್ತು ಪ್ರಜ್ಞಾನಂದ ಕ್ರಮವಾಗಿ ಎರಡನೇ ಹಾಗೂ ಮೂರನೇ ಶ್ರೇಯಾಂಕದಲ್ಲಿದ್ದಾರೆ.
Last Updated 14 ಅಕ್ಟೋಬರ್ 2025, 13:52 IST
ಗೋವಾದಲ್ಲಿ ಫಿಡೆ ವಿಶ್ವಕಪ್‌ ಚೆಸ್‌: ಗುಕೇಶ್‌ಗೆ ಅಗ್ರ ಶ್ರೇಯಾಂಕ

ಬ್ಯಾಡ್ಮಿಂಟನ್: ಭಾರತದ ಆಟಗಾರರ ಜಯದ ಓಟ

Junior Badminton Championship: ಭಾರತದ ಬ್ಯಾಡ್ಮಿಂಟನ್ ಆಟಗಾರರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
Last Updated 14 ಅಕ್ಟೋಬರ್ 2025, 5:59 IST
ಬ್ಯಾಡ್ಮಿಂಟನ್: ಭಾರತದ ಆಟಗಾರರ ಜಯದ ಓಟ
ADVERTISEMENT
ADVERTISEMENT
ADVERTISEMENT