ಶನಿವಾರ, ಆಗಸ್ಟ್ 13, 2022
27 °C

PV Facebook LIVE | ಸರಣಿ ಚಿಂತನೆ: 'ಸೋಲಿಸ ಬ್ಯಾಡ, ಗೆಲಿಸಯ್ಯ'

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಸರಣಿ ಚಿಂತನೆ ಮಾಲೆ ಇಂದಿನಿಂದ ಆರಂಭವಾಗಿದೆ. 

'ಸೋಲಿಸ ಬ್ಯಾಡ, ಗೆಲಿಸಯ್ಯ' ಇಂದಿನ ಸಂವಾದದಲ್ಲಿ ಖ್ಯಾತ ರಂಗ ನಿರ್ದೇಶಕಿ, ಚಲನಚಿತ್ರ ನಟಿ, ಗಾಯಕಿ, ಪದ್ಮಶ್ರೀ ಪುರಸ್ಕೃತೆ ಹಾಗೂ ವಿಶ್ರಾಂತ ರಾಜಸಭೆ ಸದಸ್ಯೆ ಬಿ.ಜಯಶ್ರೀ ಅವರಿಂದ ರಂಗಭೂಮಿ ಸಂಕಷ್ಟದ ಕುರಿತು ಚಿಂತನೆ ನಡೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ಸಂಜೆ 6ಕ್ಕೆ ಸರಿಯಾಗಿ ನೇರಪ್ರಸಾರವಾಗಲಿದೆ. ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.

ನೇರ ಪ್ರಸಾರವನ್ನು ಇಲ್ಲೂ ವೀಕ್ಷಿಸಿ...

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು