ಶನಿವಾರ, ಡಿಸೆಂಬರ್ 5, 2020
19 °C

PV Facebook Live | ಕನ್ನಡಾಂಬೆಗೆ ಕಾವ್ಯ–ನೃತ್ಯ ಗುಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೂರ್ಣಗ್ಯಾನ್‌ ಡ್ಯಾನ್ಸ್‌ ಅಕಾಡೆಮಿ ಇಂಗ್ಲೆಡ್‌ ಪರವಾಗಿ ಮೀರಾ ವಿನಯ್‌ ಅರ್ಪಿಸುವ ‘ಕನ್ನಡಾಂಬೆಗೆ ಕಾವ್ಯ–ನೃತ್ಯ ಗುಚ್ಛ’ ಕಾರ್ಯಕ್ರಮವು ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಸಾರವಾಗುತ್ತಿದೆ.

ಗುರು ಪ್ರವೀಣ್‌ ಕುಮಾರ್‌ ಹಾಗೂ ಗುರು ಅನನ್ಯಾ ಚಟರ್ಜಿ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯುತ್ತಿದೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು Fb.com/Prajavani.net

ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್‌ ಬೆಂಗಳೂರು ಅರ್ಪಿಸುವ ಡಾ.ಸುಪರ್ಣಾ ವೆಂಕಟೇಶ್‌ ಅವರು ಸಂಯೋಜಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತರ ಕುರಿತು ‘ಅಷ್ಟರತ್ನ ನೃತ್ಯ ರೂಪಕ’ ಮತ್ತು ಕೆಎಸ್‌ ನರಸಿಂಹಸ್ವಾಮಿ ಅವರ ‘ಕಾವ್ಯನೃತ್ಯ’ ಪ್ರದರ್ಶನ ಸಂಜೆ 6.45ರ ಲೈವ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ನಾಡು-ನುಡಿಯ ಹಬ್ಬ 2020 ಪೂರ್ಣಗ್ಯಾನ್‌ ಡ್ಯಾನ್ಸ್‌ ಅಕಾಡೆಮಿ ಇಂಗ್ಲೆಡ್‌ ಪರವಾಗಿ ಮೀರಾ ವಿನಯ್‌ ಅರ್ಪಿಸುವ ಗುರು ಪ್ರವೀಣ್‌...

Posted by Prajavani on Saturday, 14 November 2020

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು