ಶನಿವಾರ, ಜನವರಿ 23, 2021
22 °C

PV Facebook live: 'ಉತ್ತರ ಅಮೆರಿಕದಿಂದ ಕನ್ನಡ ಗಜಲ್‌ಗಳು' 

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ 'ಉತ್ತರ ಅಮೆರಿಕದಿಂದ ಕನ್ನಡ ಗಜಲ್‌ಗಳು' ಕಾರ್ಯಕ್ರಮ ನಡೆಯುತ್ತಿದೆ.

ಪ್ರಖ್ಯಾತ ಅಂತರರಾಷ್ಟ್ರೀಯ ಗಾಯಕ ಡಾ. ಕಣಾದ ನರಹರಿ, ಒರ್ಲಾಂಡೊ, ನಾರ್ತ್ ಅಮೆರಿಕ - ಇವರ ಸಂಯೋಜನೆ, ಗಾಯನ ಮತ್ತು ಸಿತಾರ್ ವಾದನ ನಡೆಯುತ್ತಿದೆ.

ರಚನೆ: ಚಿದಾನಂದ ಸಾಲಿ, ಗಿಟಾರ್: ಬೆನ್ ಟಿಪ್ಟನ್ ಫೋರ್ಡ್ ನುಡಿಸಲಿದ್ದಾರೆ.

02 ಡಿಸೆಂಬರ್ 2020ರಂದು ಸಂಜೆ 7ಕ್ಕೆ ಲೈವ್ ಕಾರ್ಯಕ್ರಮ ನಡೆಯುತ್ತಿದೆ. 

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ  ಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.

ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು