ಶನಿವಾರ, ಡಿಸೆಂಬರ್ 3, 2022
21 °C

ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ 'ಕಂಗ್ಲಿಷ್‌, ಇಂಗ್ಲಿಷ್‌ ಮತ್ತು ಕನ್ನಡ'

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಆಲದಮರ: ಭಾನುವಾರದ ಪ್ರಜಾವಾಣಿ ಕ್ಲಬ್ ಹೌಸ್ ಕಾರ್ಯಕ್ರಮ

ಸಮಯ: ಭಾನುವಾರ, 26-9-2021, ಬೆಳಿಗ್ಗೆ 10.30 ರಿಂದ 12.30

ವಿಷಯ: ಕಂಗ್ಲಿಷ್‌, ಇಂಗ್ಲಿಷ್‌ ಮತ್ತು ಕನ್ನಡ

ಕಾರ್ಯಕ್ರಮದ ಲಿಂಕ್‌: https://www.clubhouse.com/join/prajavani/gJXkhrEP/xkvW2o9o

ಭಾಗವಹಿಸುವವರು
* ಎಂ.ಎಸ್‌. ನರಸಿಂಹಮೂರ್ತಿ, ಹಾಸ್ಯ ಲೇಖಕ, ಕಿರುತೆರೆ ಸಾಹಿತಿ
* ಎಚ್‌. ಡುಂಡಿರಾಜ್‌, ಚುಟುಕು ಕವಿ, ಕುಟುಕು ವಾಗ್ಮಿ
* ಮನು ಹಂದಾಡಿ, ನಗೆ ಭಾಷಣಕಾರ, ಕಲಾವಿದ, ಶಿಕ್ಷಕ
* ರಿಚರ್ಡ್‌ ಲೂಯಿಸ್‌, ಚಲನಚಿತ್ರನಟ, ಹಾಸ್ಯ ಭಾಷಣಕಾರ
* ಅಸಾದುಲ್ಲಾ ಬೇಗ್‌, ಶಾಯರಿ ಕವಿ ಮತ್ತು ನೀವು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು