ಶುಕ್ರವಾರ, ಮೇ 7, 2021
23 °C
ಕ್ರೀಡಾ ಛಾಯಾಂಕಣ

ಅಂತರ ಕಾಲೇಜು ಟೆನಿಸ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಆರ್‌ವಿಸಿಇ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ `ಆರ್‌ವಿಸಿಇ ಮೊಮೆಂಟಮ್ ಅಂತರ ಕಾಲೇಜು ಟೆನಿಸ್ ಟೂರ್ನಿಯಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ಸರ್ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ತಂಡ.ಎಡದಿಂದ (ನಿಂತಿರುವವರು) ಎನ್.ಅರ್ಜುನ್, ಕಾರ್ತಿಕ್, (ಕುಳಿತಿರುವವರು) ಭುವನೇಶ್, ಪ್ರಾಂಶುಪಾಲ ದಿಲಿಪ್ ಕೆ ಸೆನ್, ನಿರ್ದೇಶಕ ವೀರೇಶ್ ಬಸಲಾಲಿ, ದೈಹಿಕ ಶಿಕ್ಷಕ ವೈ.ಎಚ್.ರಾಜೇಶ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.