ಮಂಗಳವಾರ, ಮೇ 24, 2022
30 °C

ಅಧಿಕಾರಿಗಳ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಕೆಳಕಂಡ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಐಎಫ್‌ಎಸ್: ವಿಜಯ್ ಮೋಹನ್ ರಾಜ್- ಅರಣ್ಯ ಸಂರಕ್ಷಣಾಧಿಕಾರಿ, ಕೆನರಾ ವೃತ್ತ, ಶಿರಸಿ. ಉಪೇಂದ್ರ ಪ್ರತಾಪ್ ಸಿಂಗ್- ಡಿಸಿಎಫ್, ಮಂಡ್ಯ ವಿಭಾಗ. ಅರಣ್ಯ  ಅಧಿಕಾರಿಗಳಾದ ಎಸ್‌ಕುಮಾರಸ್ವಾಮಿ- ಚಿತ್ರದುರ್ಗ  ಡಿಸಿಎಫ್ ಆಗಿ ಹಾಗೂ ನಾಗರಾಜ್ ಜಿ.ನಾಯಕ್ ಅವರನ್ನು ಕಾರವಾರ ವಲಯ ಡಿಸಿಎಫ್ ಆಗಿ ವರ್ಗಾವಣೆ ಮಾಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.