ಮಂಗಳವಾರ, ಜನವರಿ 28, 2020
21 °C

ಒತ್ತೆಕೋಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ

ಮನೆಯಲ್ಲಾಯಿತು

ಒತ್ತೆಕೋಲ

ಅಭಯ ನುಡಿಯಿತಂತೆ

ಭೂತ-`ಹೆದರಿಕೆ ಬೇಡ,

ಸಿ.ಎಂ. ಪಟ್ಟಕ್ಕೆ

ತೊಂದರೆಯಿಲ್ಲ~

ಆದರೂ ಭಯ!

ಅವಕಾಶಕೊಟ್ಟ

`ಮಹಾ `ದೇವಭಕ್ತ~

ಇನ್ನೊಬ್ಬ ಇದ್ದಾರಲ್ಲ?

ಪ್ರತಿಕ್ರಿಯಿಸಿ (+)