ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸೋಮವಾರ ಸ್ವಲ್ಪ ಕ್ಷೀಣಗೊಂಡಿದೆ. ಮಡಿಕೇರಿ ನಗರದಲ್ಲಿ ಸರಾಸರಿ ಮಳೆ 15.06 ಮೀ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.86ಮಿ.ಮೀ. ಮಳೆಯಾಗಿತ್ತು. ಇದೇ ರೀತಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 2401.96ಮಿ.ಮೀ. ಆಗಿದೆ. ಕಳೆದ ವರ್ಷ 1739.99ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ಮಳೆ 9.75ಮಿ.ಮೀ. ಆಗಿದ್ದು, ಕಳೆದ ವರ್ಷ 2.30ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 3339.86 ಮಿ.ಮೀ, ಕಳೆದ ವರ್ಷ 2547.24ಮಿ.ಮೀ. ಮಳೆಯಾಗಿತ್ತು.

ವೀರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ 21.53ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ 7.10ಮಿ.ಮೀ. ಆಗಿತ್ತು. ಜನವರಿಯಿಂದ 2261.98 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ 1406.46ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 13.90ಮಿ.ಮೀ. ಆಗಿದೆ. ಕಳೆದ ವರ್ಷ 6.17ಮಿ.ಮೀ. ಜನವರಿಯಿಂದ ಮಳೆ 1604.04ಮಿ.ಮೀ. ಆಗಿದೆ. ಕಳೆದ ವರ್ಷ 1266.34ಮಿ.ಮೀ. ಮಳೆಯಾಗಿತ್ತು.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 7.40, ನಾಪೋಕ್ಲು 3.80, ಸಂಪಾಜೆ 10.80, ಭಾಗಮಂಡಲ 17, ವೀರಾಜಪೇಟೆ ಕಸಬಾ3.40, ಹುದಿಕೇರಿ 42, ಶ್ರೀಮಂಗಲ 45.20, ಪೊನ್ನಂಪೇಟೆ 22.40, ಅಮ್ಮತ್ತಿ 6.10, ಬಾಳಲೆ 10.10, ಸೋಮವಾರಪೇಟೆ ಕಸಬಾ 8.20, ಶನಿವಾರಸಂತೆ 6.40, ಶಾಂತಳ್ಳಿ 50.20, ಕೊಡ್ಲಿಪೇಟೆ 18.30, ಕುಶಾಲನಗರ 0.00, ಸುಂಟಿಕೊಪ್ಪ 2.30 ಮಿ.ಮೀ ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಜಲಾಶಯದಲ್ಲಿ ಇಂದು 2858.19 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು (ಗರಿಷ್ಠ ಮಟ್ಟ 2859 ಅಡಿಗಳು). ಕಳೆದ ವರ್ಷ ಇದೇ ದಿನ 2858.77 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಇಂದಿನ ನೀರಿನ ಒಳ ಹರಿವು 7226 ಕ್ಯೂಸೆಕ್ ಆಗಿದ್ದು, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1889 ಕ್ಯೂಸೆಕ್ ಆಗಿತ್ತು. ಇಂದು ನದಿಗೆ 4850 ಕ್ಯೂಸೆಕ್ ಹಾಗೂ ನಾಲೆಗೆ 1100ಕ್ಯೂಸೆಕ್ ನೀರು ಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.