ಮಂಗಳವಾರ, ಮೇ 18, 2021
24 °C

ಗ್ರಾಮಗಳಲ್ಲಿ ದಿನಕ್ಕೆ ರೂ 17ರಲ್ಲಿ ಅತಿಬಡವರ ಜೀವನ: ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿನ ಅತಿಬಡವರು ದಿನವೊಂದಕ್ಕೆ ಕೇವಲ ಹಳ್ಳಿಗಳಲ್ಲಿ ರೂ17 ಮತ್ತು ನಗರಗಳಲ್ಲಿ ರೂ 23 ತಲಾ ಆದಾಯ ಗಳಿಸಿ ಜೀವನ ಸಾಗಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ಬಿಡುಗಡೆ ಮಾಡಿದ ಅಂಕಿ-ಅಂಶ ತಿಳಿಸಿದೆ.

ಕೆಳಸ್ತರದ ಶೇ 5ರಷ್ಟು ಜನರ ಸರಾಸರಿ ಮಾಸಿಕ ತಲಾ ವೆಚ್ಚವು ಗ್ರಾಮೀಣ ಪ್ರದೇಶದಲ್ಲಿ ರೂ 521.44 ಮತ್ತು ನಗರ ಪ್ರದೇಶದಲ್ಲಿ  ರೂ 700.50 ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.