ಬ್ರೌನ್ ಟ್ರೀ
ಬ್ರೌನ್ ಟ್ರೀ ಹಬ್ಬದ ಉಡುಗೊರೆ ನೀಡುವವರಿಗಾಗಿ ಆರೋಗ್ಯಕರ ಡ್ರೈ ಫ್ರುಟ್ ಬಾಸ್ಕೆಟ್ಗಳನ್ನು ಹೊರತಂದಿದೆ.

ಇವನ್ನು ಹಬ್ಬದ ಸಂಸ್ಕೃತಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದ್ದು, ಎಕ್ಸಾಟಿಕ್ ಪಾಮ್ ಲೀಫ್, ವರ್ಣಮಯ ರಂಗೋಲಿ ಮೀನಾಕಾರಿ, ಶೈನಿ ಟ್ವಿಂಕಲ್, ಸುವರ್ಣ ಮಯೂರ ಮತ್ತಿತರ ಬಾಕ್ಸ್ ಶ್ರೇಣಿಗಳಲ್ಲಿ ಲಭ್ಯ. ಆರೋಗ್ಯ ಮತ್ತು ಸೌಖ್ಯವನ್ನು ಹಾರೈಸಲು ಡ್ರೈ ಫ್ರುಟ್, ಚಾಕೊಲೇಟ್ಗಳಿವೆ.

ಈಸೀಡೇ
ದೀಪಾವಳಿಗಾಗಿ ಬಾನಸವಾಡಿ ಹೊರ ವರ್ತುಲ ರಸ್ತೆಯ `ಈಸೀಡೇ ಮಾರ್ಕೆಟ್~ ಉತ್ತಮ ಗುಣಮಟ್ಟ ಮತ್ತು ತಂತ್ರಜ್ಞಾನದ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯ್ತಿ ನೀಡುತ್ತಿದೆ. ಇದರಲ್ಲಿ ಟಿವಿ, ಡಿವಿಡಿ ಪ್ಲೇಯರ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಮಾತ್ರವಲ್ಲದೆ, ಫುಡ್ ಪ್ರೊಸೆಸರ್ಗಳು, ಕುಕ್ಟಾಪ್ ಮತ್ತಿತರ ಅಡುಗೆಮನೆ ಸಾಧನಗಳೂ ಇವೆ.

ಕೆಲ ಉತ್ಪನ್ನಗಳ ಖರೀದಿಯೊಂದಿಗೆ ಉಚಿತ ಕೊಡುಗೆಗಳನ್ನೂ ಪಡೆಯಬಹುದು.
ಜಿಲಾಟೊ ಇಟಾಲಿನೊ

ದೀಪಾವಳಿ ನಿಮಿತ್ತ ಇಟಾಲಿಯನ್ ಐಸ್ಕ್ರೀಂ ಬ್ರಾಂಡ್ ಜಿಲಾಟೊ ಇಟಾಲಿನೊ ಅ. 30ರ ವರೆಗೂ ಫೇರ್ ರೋಷರ್, ಮಡಗಾಸ್ಕರ್ ಫೈನ್ ಚಾಕೊಲೇಟ್ ಮತ್ತು ನ್ಯೂಯಾರ್ಕ್ ಚೀಸ್ಕೇಕ್ಗಳ ಸ್ಕೂಪ್ ಮೇಲೆ ಮೇಲೆ ಶೇ 20 ರಿಂದ 50ರ ವರೆಗೂ ವಿಶೇಷ ಕೊಡುಗೆ ನೀಡುತ್ತಿದೆ.

ವೆಸ್ಟ್ಸೈಡ್
ರಿಟೇಲ್ ಕ್ಷೇತ್ರದ ವೆಸ್ಟ್ಸೈಡ್ನಲ್ಲಿ ಗ್ರಾಹಕರಿಗೆ ಪ್ರತಿ ಖರೀದಿಯ ಮೇಲೆ ಅಚ್ಚರಿಯ ಬಹುಮಾನ ಗೆಲ್ಲುವ ಅವಕಾಶವಿದೆ.

ಇದಕ್ಕಾಗಿ 2500 ರೂಪಾಯಿಗೂ ಹೆಚ್ಚಿನ ಮೌಲ್ಯದ ಖರೀದಿ ಮಾಡಬೇಕು. ಒಬ್ಬ ಅದೃಷ್ಟಶಾಲಿಗೆ ಬಂಪರ್ ಬಹುಮಾನವಾಗಿ ಆಡಿ ಎ 4 ಐಷಾರಾಮಿ ಕಾರು, ಇಬ್ಬರಿಗೆ ಹ್ಯಾರ್ಲಿ ಡೇವಿಡ್ಸನ್ ಐರನ್ 883 ಬೈಕ್ ದೊರೆಯಲಿದೆ.

50 ಸಾವಿರಕ್ಕೂ ಮೇಲ್ಪಟ್ಟ ಖರೀದಿಗೆ 25 ಸಾವಿರ ರೂ ಮೌಲ್ಯದ ನಿರ್ವಾಣ್ ವಜ್ರಾಭರಣ ಸೆಟ್, ಸಿಟಿ ಬ್ಯಾಂಕ್ ಕಾರ್ಡ್ದಾರರಿಗೆ 10ಎಕ್ಸ್ ರಿವಾರ್ಡ್ ಪಾಯಿಂಟ್ ಮತ್ತು 2,500 ಮೌಲ್ಯದ ಖರೀದಿಗೆ ರೂ.250 ಗಿಫ್ಟ್ ವೋಚರ್ ನೀಡುತ್ತಿದೆ.

ಹೈಪರ್ಸಿಟಿ
ವೈಟ್ಫೀಲ್ಡ್ ರಸ್ತೆಯಲ್ಲಿರುವ ಹೈಪರ್ ಸಿಟಿ ಹಬ್ಬದ ಅಂಗವಾಗಿ ಆಕರ್ಷಕ ಕೊಡುಗೆ ನೀಡುತ್ತಿದೆ.

ಇಲ್ಲಿ ಗೃಹೋಪಯೋಗಿ ಸಾಧನಗಳಿಂದ ಹಿಡಿದು ಎಲ್ಲ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಡ್ರೈ ಫ್ರೂಟ್ಸ್, ಎಥ್ನಿಕ್ ವೇರ್, ಕ್ರೀಡಾ ಸಾಧನ, ಗೃಹ ಬಳಕೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ದೀಪಗಳು, ತೋರಣಗಳು, ಲ್ಯಾಂಪ್ ಹಾಗೂ ಸ್ಟ್ರೀಮರ್ ಹೀಗೆ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯ್ತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.