ಶನಿವಾರ, ಮೇ 21, 2022
28 °C

ದೆಹಲಿ ರೇಸ್: ಮಾಸ್ಟರ್ ಬಿಲೀಫ್ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ: `ಕಮೀಷನರ್ ಆಫ್ ಎಕ್ಸೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಲಕ್ಸರಿ ಟ್ಯಾಕ್ಸ್ ಕಪ್~ ಮಂಗಳವಾರ ದೆಹಲಿ ರೇಸ್‌ಗಳ ಪ್ರಮುಖ `ಮಾಸ್ಟರ್ ಬಿಲೀಫ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮದ್ಯಾಹ್ನ 2-00ರಿಂದ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಬೆಟ್ಟಿಂಗ್ ಪ್ಲೇಟ್-ಡಿ.1; 1100 ಮೀ.

ದಿ ಮಾಫಿಯಾ 1, ಡ್ರೀಮ್ ಡೆಬ್ಯೂ 2, ಗಂಗಾ ಜಲ್ 3.

2. ಬೆಟ್ಟಿಂಗ್ ಪ್ಲೇಟ್-ಡಿ.2; 1100 ಮೀ.

ಡ್ಯಾಜ್ಲಿಂಗ್ ಕ್ರಾಕರ್ 1, ಪ್ರೆಟ್ಟಿ ಗುಡ್ 2, ಡೂನ್ ಬಾಯ್ 3.

3. ಎಕ್ಸೈಸ್ ಪ್ಲೇಟ್-ಡಿ.1; 1200 ಮೀ.

ಮಾಸ್ಟರ್ ಸ್ಪೀಡ್ 1, ಗೋಲ್ಡ್ ಸ್ಪಾರ್ಕ್ 2, ಸಿಲ್ವರ್ ಫ್ಲೇಮ್ಸ 3.

4. ಎಕ್ಸೈಸ್ ಪ್ಲೇಟ್-ಡಿ.2; 1200 ಮೀ.

ಜಾನಿ ಬ್ರ್ಯಾವೊ 1, ಕೆನೆಡಿಯನ್ ಗೋಲ್ಡ್ 2, ಸ್ಟಾರ್ ಸ್ಪಾರ್ಕ್ಲ್ 3.

5. ಕಮೀಷನರ್ ಆಫ್ ಎಕ್ಸೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಲಕ್ಸರಿ ಟ್ಯಾಕ್ಸ್ ಕಪ್; 1200 ಮೀ.

ಮಾಸ್ಟರ್ ಬಿಲೀಫ್ 1, ಬಿಯಾಂಡ್ ಕಂಪೇರ್ 2, ರೆಡ್ ಕ್ಯಾಟ್ 3.

6. ರೆವೆನ್ಯೂ ಪ್ಲೇಟ್; 1400 ಮೀ.

ಕಾ ಚಿಂಗ್ 1, ಸ್ಪಾಟ್ ಹಿಟ್ 2, ಅಮಿಟಿ 3.

7. ಎಂಟರ್‌ಟೈನ್‌ಮೆಂಟ್ ಪ್ಲೇಟ್; 1600 ಮೀ.

ಡೋಂಟ್ ಯು ಡೇರ್ 1, ಫೈರ್‌ಕ್ರಾಕರ್ 2, ಬೀಟ್ರೈಸ್ 3.

ಉತ್ತಮ ಬೆಟ್: ಮಾಸ್ಟರ್ ಸ್ಪೀಡ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 3, 4, 5, 6 ಮತ್ತು 7; ಮಿನಿ ಜಾಕ್‌ಪಾಟ್‌ಗೆ 4, 5, 6 ಮತ್ತು 7; ಟ್ರಿಬಲ್‌ಗೆ 5, 6 ಮತ್ತು 7; ಎಕ್ಸಾಕ್ಟ ಪೂಲ್ಸ್ 5 ಮತ್ತು 7.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.