ಗುರುವಾರ , ಮೇ 13, 2021
40 °C

ನೆರವು ನೀಡಿ

- ಸಿದ್ದಗಂಗವ್ವ,ಬೆಂಗಳೂರು Updated:

ಅಕ್ಷರ ಗಾತ್ರ : | |

ನಮ್ಮ ಯಜಮಾನರಾದ ಕರಿಯಪ್ಪ ಅವರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಟಲಿನ ಶಸ್ತ್ರಚಿಕಿತ್ಸೆಗೆ 2,10,000 ರೂಪಾಯಿ ಬೇಕಾಗಿದ್ದು ಅನಂತರದ ಚಿಕಿತ್ಸೆಗೆ 70 ಸಾವಿರ ರೂಪಾಯಿ ಬೇಕೆಂದು ಆಸ್ಪತ್ರೆಯವರು ತಿಳಿಸಿದ್ದಾರೆ. ನಾನು ಹೂ ಮಾರುತ್ತಿದ್ದು ಈ ವೆಚ್ಚ ಭರಿಸಲು ಅಶಕ್ತೆ. ಆದುದರಿಂದ ದಾನಿಗಳು ನೆರವು ನೀಡಬೇಕೆಂದು ಕೋರುವೆ.ಬ್ಯಾಂಕ್ ಖಾತೆ ಸಂಖ್ಯೆ: ಎಸ್.ಬಿ.ಒ 1009722( ಕಾರ್ಪೋರೇಷನ್ ಬ್ಯಾಂಕ್ ನಾಗರಬಾವಿ, ಬೆಂಗಳೂರು). ದೂರವಾಣಿ : 8722481744-8861144478

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.