ಬಂಧನದ ವೇಳೆ ಬೆರಳೆಣಿಕೆಯ ಬೆಂಬಲಿಗರು

7

ಬಂಧನದ ವೇಳೆ ಬೆರಳೆಣಿಕೆಯ ಬೆಂಬಲಿಗರು

Published:
Updated:

ಬೆಂಗಳೂರು:ಸದಾ ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಸಚಿವರು, ಶಾಸಕರ ದಂಡು ಶನಿವಾರ ಇರಲಿಲ್ಲ. ಶಾಸಕರಾದ ಎಚ್.ಹಾಲಪ್ಪ, ಬಿ.ಪಿ.ಹರೀಶ್ ಮತ್ತು ಬೇಳೂರು ಗೋಪಾಲಕೃಷ್ಣ ಬೆಳಿಗ್ಗೆಯಿಂದಲೂ ನ್ಯಾಯಾಲಯದ ಆವರಣದಲ್ಲಿದ್ದರು.

 

ಯಡಿಯೂರಪ್ಪ ಶರಣಾಗುವ ವೇಳೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಅಲ್ಲಿದ್ದರು. ಉಳಿದಂತೆ ಅವರ ಕಟ್ಟಾ ಬೆಂಬಲಿಗರಾರೂ ಕಾಣಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry