ಭಾನುವಾರ, ಜೂನ್ 13, 2021
20 °C

ಬಸದಿಗೆ ಬೆಳಕು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದ್ರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬಗಳ ಬಸದಿಯೆಂದೇ ಖ್ಯಾತಿ ಪಡೆದ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ವಾಸ್ತು ಶಿಲ್ಪ ವಿಶ್ವಮಾನ್ಯ. ಕರ್ನಾಟಕ ಸರ್ಕಾರ 5 ಲಕ್ಷ ರೂ ವೆಚ್ಚದಲ್ಲಿ ಈ ಬಸದಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಿದೆ. 



ಮೂಡುಬಿದ್ರೆಗೆ ಬರುವ ಪ್ರವಾಸಿಗರಿಗೆ ವಾರಕ್ಕೆರಡು ಸಲ ಹೊನಲು ಬೆಳಕಿನಲ್ಲಿ ಬಸದಿಯನ್ನು ನೋಡಲು  ಅನುವು ಮಾಡಿಕೊಡಬೇಕಾಗಿದೆ. ಸ್ಥಳೀಯ ಜೈನ ಶ್ರೀಮಠದ ಪೀಠಾಧೀಶರು ಈ ಬೇಡಿಕೆಗೆ ಸ್ಪಂದಿಸುವರೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.