ಅಹಮದಾಬಾದ್: ಮಿಥಾಲಿ ರಾಜ್ ಅವರ ಅರ್ಧ ಶತಕದ ನೆರವಿನಿಂದ ಭಾರತ ಮಹಿಳಾ ತಂಡದವರು ಸೋಮವಾರ ಇಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 113 ರನ್ ಮಾತ್ರ ಕಲೆ ಹಾಕಿತು.ಭಾರತ ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 128. (ಪೂನಮ್ ರೌತ್ 15, ಅಮಿತಾ ಶರ್ಮ 14, ಮಿಥಾಲಿ ರಾಜ್ 51, ಹರ್ಮಪ್ರೀತ್ ಕೌರ್ 22, ಪ್ರಿಯಾಂಕ ರಾಯ್ 12; ಸ್ಟಫೆನೀಯಾ ಟೈಲರ್ 18ಕ್ಕೆ1, ಶಮೈನಾ ಕ್ಯಾಂಪೆಬೆಲ್ 20ಕ್ಕೆ3).

ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 128. (ಡೇಂದ್ರಾ ದೊತ್ತಿನ್ 18, ಆ್ಯನ್ ಕಿಂಗ್ 37, ಶಾನೆಲ್ ಡೇಲಿಯಾ 19; ಅಮಿತಾ ಶರ್ಮ 13ಕ್ಕೆ1, ಪ್ರಿಯಾಂಕ ರಾಯ್ 17ಕ್ಕೆ3, ಸೋನಿಯಾ ದಬಿರಾ 10ಕ್ಕೆ2)
ಫಲಿತಾಂಶ: ಭಾರತಕ್ಕೆ 15 ರನ್ಗಳ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.