ಮಹಿಳಾ ದಿನ: ಏರ್ ಇಂಡಿಯಾ ಕೊಡುಗೆ

7

ಮಹಿಳಾ ದಿನ: ಏರ್ ಇಂಡಿಯಾ ಕೊಡುಗೆ

Published:
Updated:

ಬೆಂಗಳೂರು: ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ ಇಂಡಿಯಾ ಮಹಿಳಾ ಪ್ರಯಾಣಿಕರಿಗೆ ವಿಶೇಷ ಕೊಡುಗೆ ಪ್ರಕಟಿಸಿದೆ.ಮಾರ್ಚ್ 8ರಂದು ಏರ್ ಇಂಡಿಯಾದ ಎಕಾನಮಿ ಕ್ಲಾಸ್‌ನಲ್ಲಿ  ಪ್ರಯಾಣಿಸಲು ಮಹಿಳೆಯರು ರೂ 99 ಪಾವತಿಸಿದರೆ ಸಾಕು. ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಕ್ಕೆ ರೂ1199 ನಿಗದಿಪಡಿಸಲಾಗಿದೆ. ಇದರ ಜತೆಗೆ ಇತರೆ ತೆರಿಗೆ ಅನ್ವಯಿಸಲಿದೆ.  ಇದು ಕೇವಲ ದೇಶೀಯ ಪ್ರಯಾಣಕ್ಕೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ 1800 180 1407 ಸಂಖ್ಯೆಗೆ ಕರೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry