ಶುಕ್ರವಾರ, ಮೇ 14, 2021
21 °C

ಮಹಿಳಾ ಸೀಟಿನಲ್ಲಿ ಪ್ರಯಾಣ: ರೂ.24 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಹಾಗೂ ಹೊರವಲಯದ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳಾ ಸೀಟಿನಲ್ಲಿ ಪ್ರಯಾಣ ಮಾಡಿದ 244 ಪುರುಷ ಪ್ರಯಾಣಿಕರನ್ನು ಪತ್ತೆ ಹಚ್ಚಿರುವ ತನಿಖಾ ಸಿಬ್ಬಂದಿ ಈ ಪ್ರಯಾಣಿಕರಿಗೆ ರೂ. 24,400 ದಂಡ ವಿಧಿಸಿದ್ದಾರೆ.

ಮಹಿಳಾ ಸೀಟು ಆಕ್ರಮಿಸುವ ಪುರುಷ ಪ್ರಯಾಣಿಕರ ಪತ್ತೆಗೆ ಇದೇ 12ರಿಂದ 14ರವರೆಗೆ ವಿಶೇಷ ತನಿಖಾ ಕಾರ್ಯಾಚರಣೆ ನಡೆಸಲಾಗಿತ್ತು.ಇದೇ ವೇಳೆ, 1,271 ಟಿಕೆಟ್‌ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ರೂ.1,49,134 ದಂಡ ಪಡೆದು ನಿರ್ವಾಹಕರ ಮೇಲೆ 825 ಪ್ರಕರಣಗಳನ್ನು ತನಿಖಾ ಸಿಬ್ಬಂದಿ ದಾಖಲು ಮಾಡಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.