ನ್ಯೂಯಾರ್ಕ್(ಐಎಎನ್ಎಸ್):  ಟೈಮ್ಸ ಸಮೂಹದ ರೆಮಿಟ್ ಟು ಇಂಡಿಯಾ ನೀಡುವ ಲೈಟ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾರತೀಯ ಮೂಲದ ಅಮೆರಿಕ ಬರಹಗಾರ ಸಿದ್ಧಾರ್ಥ ಮುಖರ್ಜಿ ಅವರು ಆಯ್ಕೆಯಾಗಿದ್ದಾರೆ.

ಸಿದ್ಧಾರ್ಥ ಅವರು ಕ್ಯಾನ್ಸರ್ ರೋಗದ ಬಗ್ಗೆ ಬರೆದಿದ್ದ `ದಿ ಎಂಪರರ್ ಆಫ್ ಆಲ್ ಮಾಲಡೀಸ್~ ಕೃತಿಗೆ ಪುಲಿಟ್ಜರ್ ಪ್ರಶಸ್ತಿ ಲಭಿಸಿತ್ತು.ದೆಹಲಿ ಮೂಲದ ಮುಖರ್ಜಿ, ಕೊಲಂಬಿಯಾ ವಿವಿಯ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿದ್ದು, ಶನಿವಾರ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇವರ ಜತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 19 ಮಂದಿ ಭಾರತೀಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.