ಹೀರೊ ಇಗ್ನೈಟರ್ ಮಾರುಕಟ್ಟೆಗೆ

ಸೋಮವಾರ, ಜೂಲೈ 22, 2019
26 °C

ಹೀರೊ ಇಗ್ನೈಟರ್ ಮಾರುಕಟ್ಟೆಗೆ

Published:
Updated:

ಬೆಂಗಳೂರು: ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಹೀರೊ ಮೊಟೊ ಕಾರ್ಪ್ 125 ಸಿಸಿ ಸಾಮರ್ಥ್ಯದ `ಇಗ್ನೈಟರ್~ ಬೈಕ್ ಅನ್ನು ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.`ಹೀರೊ ಬ್ರ್ಯಾಂಡ್~ನಡಿ ಬಿಡುಗಡೆಯಾಗುತ್ತಿರುವ ಎರಡನೆಯ ಬೈಕ್ ಇದಾಗಿದ್ದು, ಬೆಂಗಳೂರು ಎಕ್ಸ್‌ಷೋರೂಂ ಬೆಲೆ  ರೂ 56,747ದಷ್ಟಿದೆ. `11 ಬಿಎಚ್‌ಪಿ ಸಾಮರ್ಥ್ಯದ ಈ ಬೈಕ್   ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಎರಡು ಆಯ್ಕೆಗಳಲ್ಲಿ  ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry