ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ
Indian Civilian Honour: ಭಾರತ ಸರ್ಕಾರವು ನಾಗರಿಕರಿಗೆ ನೀಡುವ ದೇಶದ ಪರಮೋಚ್ಚ ಗೌರವವಾದ ‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯಾಗಿ ಇಂದಿಗೆ (ಜ.2) 72 ವರ್ಷ ಪೂರ್ಣಗೊಂಡಿದೆ.Last Updated 2 ಜನವರಿ 2026, 11:04 IST