ಗುರುವಾರ, 18 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

Ayurveda Medicine: ಚಳಿಗಾಲದಲ್ಲಿ ಚಿಣ್ಣರ ಆರೈಕೆ ಹೀಗಿರಲಿ

Child Care Ayurveda: ಚಳಿಗಾಲದಲ್ಲಿ (ಹೇಮಂತ ಋತು) ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ಆ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ಆಯುರ್ವೇದ ತಜ್ಞರು ಸಲಹೆಗಳನ್ನು ನೀಡಿದ್ದಾರೆ.
Last Updated 18 ಡಿಸೆಂಬರ್ 2025, 12:58 IST
Ayurveda Medicine: ಚಳಿಗಾಲದಲ್ಲಿ ಚಿಣ್ಣರ ಆರೈಕೆ ಹೀಗಿರಲಿ

ಪಾರಿವಾಳಕ್ಕೆ ಕಾಳು ಹಾಕುವ ಮುನ್ನ ಯೋಚಿಸಿ, ಹಿಕ್ಕೆ ಗಂಭೀರ ಆರೋಗ್ಯ ಸಮಸ್ಯೆ ತಂದೀತು

Health risk from pigeon droppings: ಬೆಂಗಳೂರಿನಲ್ಲಿ ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಪಾರಿವಾಳದ ಹಿಕ್ಕೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆ ಇದೆ.
Last Updated 18 ಡಿಸೆಂಬರ್ 2025, 12:34 IST
ಪಾರಿವಾಳಕ್ಕೆ ಕಾಳು ಹಾಕುವ ಮುನ್ನ ಯೋಚಿಸಿ, ಹಿಕ್ಕೆ ಗಂಭೀರ ಆರೋಗ್ಯ ಸಮಸ್ಯೆ ತಂದೀತು

Weight Gain: ಆರೋಗ್ಯಕರ ತೂಕ ಹೆಚ್ಚಿಸಲು ಇಲ್ಲಿವೆ 6 ಸರಳ ಸಲಹೆಗಳು

Weight gain tips: ಕಡಿಮೆ ತೂಕವಿರುವುದು ಅನೇಕರ ಸಮಸ್ಯೆಯಾಗಿರುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವುದು ಬಹಳ ಮುಖ್ಯ. ಸರಿಯಾದ ಪೌಷ್ಟಿಕಾಂಶಗಳೊಂದಿಗೆ ಆಹಾರ, ಪ್ರೋಟೀನ್ ಸೇವನೆ ಮತ್ತು ಸರಿಯಾದ ಅಭ್ಯಾಸಗಳಿಂದ ತೂಕ ಹೆಚ್ಚಿಸಬಹುದು.
Last Updated 18 ಡಿಸೆಂಬರ್ 2025, 11:03 IST
Weight Gain: ಆರೋಗ್ಯಕರ ತೂಕ ಹೆಚ್ಚಿಸಲು ಇಲ್ಲಿವೆ 6 ಸರಳ ಸಲಹೆಗಳು

ಕ್ಯಾನ್ಸರ್ ಬರದಂತೆ ತಡೆಗಟ್ಟಲು ಆಹಾರವೇ ಔಷಧಿ

Cancer Prevention Tips: ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ದೈನಂದಿನ ಜೀವನ ಶೈಲಿ ಜೊತೆಗೆ ಆಹಾರ ಕ್ರಮ ಪ್ರಮುಖ ಪಾತ್ರವಹಿಸುತ್ತದೆ. ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಕ್ಯಾನ್ಸರ್‌ ರೋಗ ಬರದಂತೆ ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.
Last Updated 18 ಡಿಸೆಂಬರ್ 2025, 9:55 IST
ಕ್ಯಾನ್ಸರ್ ಬರದಂತೆ ತಡೆಗಟ್ಟಲು ಆಹಾರವೇ ಔಷಧಿ

ಮೂತ್ರನಾಳದ ಸೋಂಕಿಗೆ ಒಳಗಾದವರು ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

UTI Symptoms: ಮೂತ್ರನಾಳದ (ಯುಟಿಐ) ಸೋಂಕು ಸಾಮಾನ್ಯವಾಗಿ ಕಂಡುಬರುವಂತಹದ್ದಾದರೂ ನಿರ್ಲಕ್ಷಿಸುವ ಸಮಸ್ಯೆ ಅಲ್ಲವೇ ಅಲ್ಲ. ಯುಟಿಐ ಎನ್ನುವುದು ಮಹಿಳೆ ಮತ್ತು ಪುರುಷರಲ್ಲೂ ಕಂಡುಬರುವ ಸಮಸ್ಯೆಯೇ, ಆದರೆ ಮಹಿಳೆಯರಿಗೆ ಈ ಸೋಂಕು ತಗುಲುವ ಸಾಧ್ಯತೆ ಅಧಿಕವಾಗಿರುತ್ತದೆ.
Last Updated 18 ಡಿಸೆಂಬರ್ 2025, 7:02 IST
ಮೂತ್ರನಾಳದ ಸೋಂಕಿಗೆ ಒಳಗಾದವರು ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

Karnataka Diabetes | ಗೃಹ ಆರೋಗ್ಯ: 27 ಲಕ್ಷ ಜನರಲ್ಲಿ ಮಧುಮೇಹ ಪತ್ತೆ

ಗೃಹ ಆರೋಗ್ಯ: ರೋಗ ಪತ್ತೆಗೆ 30 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿನಲ್ಲೇ ತಪಾಸಣೆ
Last Updated 18 ಡಿಸೆಂಬರ್ 2025, 0:30 IST
Karnataka Diabetes | ಗೃಹ ಆರೋಗ್ಯ: 27 ಲಕ್ಷ ಜನರಲ್ಲಿ ಮಧುಮೇಹ ಪತ್ತೆ

Health Tips | ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಸರಳ ಮಾರ್ಗೋಪಾಯಗಳು

Asthma Prevention Tips: ಚಳಿಗಾಲ ಹೆಚ್ಚಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಅಸ್ತಮಾ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ವರದಿ ಬಂದಿದೆ.
Last Updated 17 ಡಿಸೆಂಬರ್ 2025, 13:03 IST
Health Tips | ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಸರಳ ಮಾರ್ಗೋಪಾಯಗಳು
ADVERTISEMENT

ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Skin and Eye Health: ಹಣ್ಣುಗಳು ಸಮತೋಲಿತ ಮತ್ತು ಆರೋಗ್ಯಕರ ಆಹಾರದ ಅವಿಭಾಜ್ಯ ಭಾಗವಾಗಿವೆ. ಅವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು, ಆಹಾರ ನಾರು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿವಿಧ ಸಸ್ಯಜನ್ಯ ಪೋಷಕಾಂಶಗಳು ಸಮೃದ್ಧವಾಗಿ ಲಭ್ಯವಿರುತ್ತವೆ.
Last Updated 17 ಡಿಸೆಂಬರ್ 2025, 12:45 IST
ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು

Yoga for Heart: ಆಧುನಿಕ ಜೀವನಶೈಲಿಯ ಒತ್ತಡ, ಅನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದಾಗಿ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಕೆಲವು ಯೋಗಾಸನಗಳು ಹೃದಯವನ್ನು ಬಲಪಡಿಸಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತವೆ.
Last Updated 17 ಡಿಸೆಂಬರ್ 2025, 12:11 IST
Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು

ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು

Ayurvedic Treatment for Phlegm: ಎಲ್ಲಾ ವಯಸ್ಸಿನ ಮಕ್ಕಳಲ್ಲೂ ಕಫದ ಸಮಸ್ಯೆ ಬಿಟ್ಟೂ ಬಿಡದೆ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
Last Updated 17 ಡಿಸೆಂಬರ್ 2025, 10:03 IST
ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು
ADVERTISEMENT
ADVERTISEMENT
ADVERTISEMENT