ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಜನವರಿ ತಿಂಗಳಲ್ಲಿ ಒಂದೇ ರಾಶಿಯಲ್ಲಿ 4 ಗ್ರಹಗಳು ಸೇರುತ್ತವೆ. ಇದನ್ನು ಚತುರ್ಗ್ರಾಹಿ ಯೋಗ ಎಂದು ಕರೆಯುತ್ತಾರೆ. ಈ ಯೋಗವು ಕಳೆದ 200 ವರ್ಷಗಳಲ್ಲಿ ಮೊದಲ ಬಾರಿಗೆ ಮೂಡುತ್ತಿರುವುದು ವಿಶೇಷವಾಗಿದೆ.

ಜನವರಿ 12 ರಿಂದ 17ರ ನಡುವೆ 4 ಗ್ರಹಗಳು ಮಕರ ರಾಶಿಯಲ್ಲಿ ಸೇರುತ್ತವೆ. ಈ ಯೋಗದಿಂದ 3 ರಾಶಿಯವರಿಗೆ ಅದ್ಭುತ ಯೋಗ ಕೂಡಿ ಬರಲಿದೆ. ಆ 3 ರಾಶಿಗಳು ಯಾವುವು ಎಂಬುದನ್ನು ನೋಡೋಣ.
.ಧನುರ್ಮಾಸ: ಈ ರಾಶಿಯವರಿಗೆ ಶುಭಫಲ.

ಜನವರಿ 12 ರಂದು ಮಕರ ರಾಶಿಗೆ ಶುಕ್ರ ಪ್ರವೇಶಿಸುತ್ತಾನೆ.

ಜನವರಿ 14 ರಂದು ಮಕರ ರಾಶಿಗೆ ರವಿ ಪ್ರವೇಶಿಸುತ್ತಾನೆ.

ಜನವರಿ 15 ರಂದು ಮಕರ ರಾಶಿಗೆ ಕುಜನು ಪ್ರವೇಶಿಸುತ್ತಾನೆ.

ಜನವರಿ 17 ರಂದು ಮಕರ ರಾಶಿಗೆ ಬುಧನು ಪ್ರವೇಶಿಸುತ್ತಾನೆ.

ಮೇಷ ರಾಶಿ: ಈ ರಾಶಿಯವರಿಗೆ ಜನವರಿ ತಿಂಗಳು ಶುಭದಾಯಕವಾಗಿದೆ. ನೀವು ಇತರರಿಗೆ ನೀಡಿದ ಸಾಲ ಮರು ಪಾವತಿಯಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ, ಸಂಬಳ ಏರಿಕೆ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸೂಚನೆಗಳು ಸಿಗಲಿವೆ. ವ್ಯವಹಾರ ಮಾಡುವವರಿಗೆ ಹೊಸ ಪಾಲುದಾರಿಕೆ, ಹೊಸ ಯೋಜನೆಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭತಂದು ಕೊಡಲಿವೆ.
.ಎಳ್ಳು ಅಮವಾಸ್ಯೆ ಸಂಭ್ರಮ: ಹಿಂಗಾರು ಬೆಳೆಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ.
ಧನಸ್ಸು ರಾಶಿ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಂಬಳ ಏರಿಕೆಯಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವವರಿಗೆ ಈ ಅವಧಿ ಶುಭಕಾಲವಾಗಿದೆ. ಪ್ರಯತ್ನಗಳಿಗೆ ತಕ್ಕ ಪ್ರತಿಫಲ ದೊರಕುವ ಶಕ್ತಿ ಈ ಯೋಗದಲ್ಲಿದೆ. ವಿದೇಶ ಪ್ರವಾಸ ಹೋಗುವ ಸಾಧ್ಯತೆ ಹಾಗೂ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಸಮಾಜದಲ್ಲಿ ಪ್ರತಿಷ್ಠೆ, ಗೌರವ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.
.ಎಳ್ಳು ಅಮಾವಾಸ್ಯೆ: ಭೂತಾಯಿಗೆ ಚೆರಗ ಚೆಲ್ಲುವ ಸಂಭ್ರಮ.
ಮೀನ ರಾಶಿ: ಈ ರಾಶಿಯವರಿಗೆ ಚತುರ್ಗ್ರಾಹಿ ಯೋಗ ಉತ್ತಮ ಫಲ ತಂದುಕೊಡಲಿದೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಹೊಣೆಗಾರಿಕೆ, ಹೊಸ ಸ್ಥಾನ ಸಿಗಲಿದೆ. ದೊರೆಯುವ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಗೆಳೆಯರೊಂದಿಗಿನ ಸಂಬಂಧ ಗಟ್ಟಿಯಾಗಲಿದೆ.ಈ ಯೋಗದಿಂದಾಗಿ ಈ ರಾಶಿಯವರಿಗೆ ಮುಂದಿನ ತಿಂಗಳುಗಳು ಶುಭಫಲ ತಂದುಕೊಡಲಿವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.