ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಶಿವರಾಮ ಸಂಡೂರು

ಸಂಪರ್ಕ:
ADVERTISEMENT

ಸೇವೆ ಮುಂದುವರಿಸಲಿ

‘ಅನ್ಯಾಯವೇ ಕಾನೂನಾದರೆ, ಬಂಡಾಯವೇ ಕರ್ತವ್ಯವಾಗುತ್ತದೆ’ ಎಂಬ ಸಾಲನ್ನು ತಮ್ಮ ಫೇಸ್‌ಬುಕ್‌ ಸ್ಟೇಟಸ್‌ ವಾಲ್‌ಗೆ ಹಾಕಿರುವ ದಕ್ಷ ಪೊಲೀಸ್‌ ಅಧಿಕಾರಿ ಅನುಪಮಾ ಶೆಣೈ, ಸ್ವತಃ ಅದೇ ಕೆಲಸವನ್ನು ಮಾಡಿದ್ದಾರೆ.
Last Updated 6 ಜೂನ್ 2016, 19:31 IST
fallback

ಗಣಿನಾಡಲ್ಲಿ ಹಸಿರ ಖನಿ

ಗಣಿಗಾರಿಕೆಯಿಂದ ಕುಪ್ರಸಿದ್ಧಿ ಪಡೆದಿದ್ದ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಈಗ ಹೋದರೆ ನಿಮ್ಮ ಬಾಯಲ್ಲಿ ಬರುವ ಹಾಡು, ‘ಎಂಥಾ ಸೌಂದರ್ಯ ನೋಡು, ನಮ್ಮ ಕರುನಾಡ ಬೀಡು...’! ಇದು ನಿಜ.
Last Updated 14 ಜುಲೈ 2014, 19:30 IST
fallback

ಅಸಹಾಯಕರಿಗೆ ಕ್ಯಾಮೆರಾ ಸಹಾಯ

ಕಣ್ಣು, ಕೈಕಾಲುಗಳು ಸರಿಯಿದ್ದವರನ್ನೇ ಯಾಮಾರಿಸುವ ಇಂದಿನ ಜನರ ಮಧ್ಯೆ ಇಲ್ಲೊಬ್ಬ ‘ಕ್ಯಾಮೆರಾ ಯುವಕ’ ಅಂಗವಿಕಲರಿಗೆ, ವಯೋವೃದ್ಧರಿಗೆ ಉಚಿತವಾಗಿ ಭಾವಚಿತ್ರ ತೆಗೆದುಕೊಟ್ಟು ‘ಕ್ಯಾಮೆರಾ ಸೇವೆ’ ಮಾಡುತ್ತಿದ್ದಾರೆ.
Last Updated 17 ಫೆಬ್ರುವರಿ 2014, 19:30 IST
ಅಸಹಾಯಕರಿಗೆ  ಕ್ಯಾಮೆರಾ ಸಹಾಯ

ಮರುಭೂಮಿಯಲ್ಲಿ ನೀರಿನ ಒರತೆ

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಭಾರತದ ಚುನಾವಣೆ­ಗಳು ಹೊಸದಿಕ್ಕಿನತ್ತ ಹೊರಳುತ್ತಿರುವುದರ ಮುನ್ಸೂಚನೆ. ಈ ಸಾಧನೆಯು ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಬೇಕು ಎನ್ನುವ ಜನರಿಗೆ ಮರುಭೂಮಿ­ಯಲ್ಲಿ ಓಯಸಿಸ್‌ನಂತೆ ಕಾಣುತ್ತಿದೆ.
Last Updated 9 ಡಿಸೆಂಬರ್ 2013, 19:30 IST
fallback

ಹಾಳಾದ ರಸ್ತೆ, ಫ್ಲೋರೈಡ್‌ಯುಕ್ತ ನೀರು

ರಾಜ್ಯದ ಬೊಕ್ಕಸಕ್ಕೆ ಇಲ್ಲಿನ ಗಣಿಗಾರಿಕೆಯಿಂದ ತೆರಿಗೆ ರೂಪದಲ್ಲಿ ಕೋಟಿಗಟ್ಟಲೆ ಆದಾಯ ನೀಡುವ ತಾಲ್ಲೂಕಿನ ಜನರು ಸರಿಯಾದ ರಸ್ತೆ ಹಾಗೂ ಶುದ್ಧ ಕುಡಿವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.
Last Updated 4 ಏಪ್ರಿಲ್ 2012, 8:00 IST
fallback

ಅವ್ಯವಸ್ಥೆಯ ಆಗರವಾದ ವಿಠಲಾಪುರ

ಸಂಡೂರು ತಾಲ್ಲೂಕಿನ ಪಂಚಾಯ್ತಿ ಕೇಂದ್ರವಾಗಿರುವ ವಿಠಲಾಪುರ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದ್ದು ಅರವತ್ತಕ್ಕೂ ಹೆಚ್ಚು ಜನರು ಮಲೇರಿಯಾ ಜ್ವರದಿಂದ ಬಳಲುತ್ತಿದ್ದಾರೆ.
Last Updated 11 ಸೆಪ್ಟೆಂಬರ್ 2011, 7:05 IST
fallback

ಸಂಡೂರಿನ ಕುಮಾರ ಸ್ವಾಮಿ

ಬಳ್ಳಾರಿ ಜಿಲ್ಲೆಯ ಸಂಡೂರು ಸಮೀಪದ ಬೆಟ್ಟ ಪ್ರದೇಶದಲ್ಲಿರುವ ಕುಮಾರಸ್ವಾಮಿ ಹಾಗೂ ಪಾರ್ವತಿದೇವಿ ದೇವಸ್ಥಾನಗಳು ಸುಂದರ ವಾಸ್ತುಶಿಲ್ಪಕ್ಕೂ ಹೆಸರುವಾಸಿ. ಈ ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಪೂಜೆ ನಡೆಯುತ್ತಿದೆ.
Last Updated 31 ಆಗಸ್ಟ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT