ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆಶಾ ಹೆಗಡೆ

ಸಂಪರ್ಕ:
ADVERTISEMENT

ನೈರ್ಮಲ್ಯದ ಸಾಹಸ

೨೦೦೧ರಲ್ಲಿ ಆರಂಭವಾದ ‘ಸಾಹಸ್’ ಸ್ವಯಂ ಸೇವಾ ಸಂಸ್ಥೆಯು ನಿರಂತರವಾಗಿ ಶಿಕ್ಷಣ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳು, ಕಂಪೆನಿಗಳು, ಸಮುದಾಯ ಮತ್ತು ಉದ್ಯಮಗಳಿಗೆ ವೃತ್ತಿಪರ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿದೆ.
Last Updated 18 ಫೆಬ್ರುವರಿ 2014, 4:51 IST
fallback

ಇರುವದೆಲ್ಲವ ಬಿಟ್ಟು...

ಕೆಂಗೇರಿ ಉಪನಗರದ ಹೊಸಕೆರೆಗೆ ಹಲವು ವರ್ಷಗಳ ಇತಿಹಾಸವಿದೆ. ನಿಸರ್ಗದತ್ತ ತಿಳಿನೀರಿನಿಂದ ಮೈದುಂಬಿ ಸುತ್ತ ಮುತ್ತಲ ನಿವಾಸಿಗಳ ನೀರಿನ ದಾಹ ಹಿಂಗಿಸುತ್ತಿತ್ತು. ಗಣೇಶ ವಿಸರ್ಜನೆಯ ತಾಣ, ಯುವಕರಿಗೆ ಈಜು-ಮೋಜಿನ ಸ್ಥಳ, ಹೆಂಗೆಳೆಯರಿಗೆ ಬಟ್ಟೆ ಒಗೆಯುವ ಜಾಗ- ಹೀಗೆ ಎಲ್ಲವೂ ಆಗಿ ಒಂದು ರೀತಿಯಲ್ಲಿ ಎಲ್ಲರ ಜೀವನದಿಯಾಗಿತ್ತು.
Last Updated 22 ಅಕ್ಟೋಬರ್ 2012, 19:30 IST
fallback

ಕೊಳೆಗೇರಿಯಾಗಿರುವ ಕೆಂಗೇರಿ

ಇದು ಕೆಂಗೇರಿ ಉಪನಗರದ ಬೀದಿ ಬೀದಿಗಳಲ್ಲೂ ಕಂಡುಬರುವ ಸಾಮಾನ್ಯ ದೃಶ್ಯ! ಅದಕ್ಕೆ ಆಸ್ಪತ್ರೆ ಮಂದಿರ ಎಂಬ ಭೇದವಿಲ್ಲ. ಮೂಲೆಮೂಲೆಯಲ್ಲೂ ಕಸ ತುಂಬಿ ದುರ್ನಾತ ಹರಡುತ್ತದೆ.
Last Updated 7 ಮೇ 2012, 19:30 IST
fallback

ದ್ವಾದಶ ಜ್ಯೋತಿರ್ಲಿಂಗ ಮಂದಿರ

ದೇಶದ ವಿವಿಧ ಭಾಗದಲ್ಲಿರುವ ದ್ವಾದಶ (12) ಜ್ಯೋತಿರ್ಲಿಂಗಗಳು ಭಕ್ತರ ಶ್ರದ್ಧಾ, ಭಕ್ತಿಯ ನೆಲೆಗಳಾಗಿವೆ. ಈ ಎಲ್ಲ 12 ಜ್ಯೋತಿರ್ಲಿಂಗಗಳನ್ನು ಪ್ರತ್ಯೇಕ ಗರ್ಭಗುಡಿಗಳು ಹಾಗೂ ಪ್ರತ್ಯೇಕ ವಿಮಾನ ಗೋಪುರಗಳೊಂದಿಗೆ ಒಂದೇ ಕಡೆ ಪ್ರತಿಷ್ಠಾಪಿಸಿದ ವಿಶಿಷ್ಟ ದೇಗುಲವೊಂದು ಬೆಂಗಳೂರಿನಲ್ಲಿದೆ.
Last Updated 13 ಫೆಬ್ರುವರಿ 2012, 19:30 IST
fallback

ನಚಿಕೇತ ಚೇತನ

ಬುದ್ಧಿಮಾಂದ್ಯ ಮಕ್ಕಳ ಯೋಗಕ್ಷೇಮದ ಜವಾಬ್ದಾರಿ ಹೊತ್ತು ಭದ್ರತೆ ನೀಡುತ್ತಿರುವ ಸಂಸ್ಥೆ `ನಚಿಕೇತ ಮನೋ ವಿಕಾಸಕೇಂದ್ರ~. `ನಮ್ಮನ್ನು ನೋಡಿ ನಗಬೇಡಿ. ನಮ್ಮಂದಿಗೆ ನಗಾಡಿ~ ಎನ್ನುವ ಧ್ಯೇಯ ವಾಕ್ಯವನ್ನು ಹೊತ್ತ ಈ ಕೇಂದ್ರದಲ್ಲಿ ಅಸಹಾಯಕತೆಯ ಮಾತೇ ಇಲ್ಲ.
Last Updated 12 ಡಿಸೆಂಬರ್ 2011, 19:30 IST
fallback

ಸೋಪ್ ಸಂತೆಯಲ್ಲಿ ಗಂಧದ ಪರಿಮಳ

ಆ ದೊಡ್ಡ ಹಾಲ್‌ನ ಒಳ ಹೊಕ್ಕರೆ ಸಾಕು. ಶ್ರಿಗಂಧದ ಪರಿಮಳ ಮೂಗಿಗೆ ಸೋಕುತ್ತದೆ. ಸುತ್ತಲೂ ಓರಣವಾಗಿ ಪೇರಿಸಿಟ್ಟ ಸೋಪುಗಳು. ಬಂಗಾರದ ಬಣ್ಣ, ಕ್ರೀಮ್, ಹಸಿರು, ಕಂದು, ಶ್ರಿಗಂಧ ಹೀಗೆ ಅನೇಕ ಬಣ್ಣಗಳಿಂದ ಆಕರ್ಷಿಸುವ ಸೋಪುಗಳು ನಿಮ್ಮನ್ನು ಸ್ವಾಗತಿಸುತ್ತವೆ.
Last Updated 29 ಜುಲೈ 2011, 19:30 IST
fallback

ನೆನಪಿನ ವನ

ಅಭಿವೃದ್ಧಿ ಹೆಸರಿನಲ್ಲಿ ನಗರದ ತುಂಬೆಲ್ಲ ಮರಗಳ ಮಾರಣ ಹೋಮ ನಡೆಯುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ ಹೆಚ್ಚಿಸಲು ಸುತ್ತಮುತ್ತ ಇರುವ ಬರಡು ಭೂಮಿಯಲ್ಲಿ ಹಸಿರು ಬೆಳೆಸುವ ಉದಾತ್ತ ಯೋಜನೆಯೊಂದು ಆರಂಭವಾಗಿದೆ.
Last Updated 11 ಜುಲೈ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT