ಮಂಗಳವಾರ, 4 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ವಿಶೇಷ ಬಳಕೆಯ ಉಕ್ಕು ವಲಯದಲ್ಲಿ ಹೂಡಿಕೆ: ಮೂರನೆಯ ಸುತ್ತಿನ ಪಿಎಲ್‌ಐಗೆ ಚಾಲನೆ

Steel Investment: ವಿಶೇಷ ಬಳಕೆ ಉಕ್ಕು ತಯಾರಿಕಾ ವಲಯದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ (ಪಿಎಲ್‌ಐ) ಮಂಗಳವಾರ ಆರಂಭಿಸಿದೆ.
Last Updated 4 ನವೆಂಬರ್ 2025, 15:34 IST
ವಿಶೇಷ ಬಳಕೆಯ ಉಕ್ಕು ವಲಯದಲ್ಲಿ ಹೂಡಿಕೆ: ಮೂರನೆಯ ಸುತ್ತಿನ ಪಿಎಲ್‌ಐಗೆ ಚಾಲನೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದಿಂದ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

Bank Privatization: ಬ್ಯಾಂಕ್‌ಗಳ ಖಾಸಗೀಕರಣದಿಂದ ಹಣಕಾಸಿನ ಒಳಗೊಳ್ಳುವಿಕೆ ಅಥವಾ ರಾಷ್ಟ್ರಹಿತಕ್ಕೆ ಧಕ್ಕೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ಯಾಂಕ್‌ಗಳ ರಾಷ್ಟ್ರೀಕರಣ ನಿರೀಕ್ಷಿತ ಫಲಿತಾಂಶ ನೀಡಿಲ್ಲವೆಂದೂ ಹೇಳಿದರು.
Last Updated 4 ನವೆಂಬರ್ 2025, 15:26 IST
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದಿಂದ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಎಸ್‌ಬಿಐ ಲಾಭ ಶೇ 10ರಷ್ಟು ಏರಿಕೆ

SBI: ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಕಂಪನಿಯಾದ ಎಸ್‌ಬಿಐ ಸೆಪ್ಟೆಂಬರ್‌ ತ್ರೈಮಾಸಿಕದ ಲಾಭದಲ್ಲಿ ಶೇಕಡ 10ರಷ್ಟು ಹೆಚ್ಚಳ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ಎಸ್‌ಬಿಐ ಲಾಭವು ₹20,160 ಕೋಟಿ ಆಗಿದೆ.
Last Updated 4 ನವೆಂಬರ್ 2025, 14:36 IST
ಎಸ್‌ಬಿಐ ಲಾಭ ಶೇ 10ರಷ್ಟು ಏರಿಕೆ

ಹಬ್ಬದ ಋತುವಿನಲ್ಲಿ ಗ್ರಾಹಕ ಸಾಲ ನೀಡಿಕೆ ಹೆಚ್ಚಳ: ಬಜಾಜ್‌ ಫೈನಾನ್ಸ್‌

Bajaj Finance: ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಈ ಬಾರಿಯ ಹಬ್ಬದ ಋತುವಿನಲ್ಲಿ ನೀಡಿರುವ ಗ್ರಾಹಕ ಸಾಲದ ಮೊತ್ತವು ಹಿಂದಿನ ವರ್ಷದ ಹಬ್ಬದ ಋತುವಿನಲ್ಲಿ ನೀಡಿದ ಗ್ರಾಹಕ ಸಾಲದ ಮೊತ್ತಕ್ಕೆ ಹೋಲಿಸಿದರೆ ಶೇಕಡ 29ರಷ್ಟು ಹೆಚ್ಚಳವಾಗಿದೆ.
Last Updated 4 ನವೆಂಬರ್ 2025, 14:27 IST
ಹಬ್ಬದ ಋತುವಿನಲ್ಲಿ ಗ್ರಾಹಕ ಸಾಲ ನೀಡಿಕೆ ಹೆಚ್ಚಳ: ಬಜಾಜ್‌ ಫೈನಾನ್ಸ್‌

Share Market: ಸೆನ್ಸೆಕ್ಸ್ 519, ನಿಫ್ಟಿ 165 ಅಂಶ ಇಳಿಕೆ

Sensex Nifty Fall: ಮಂಗಳವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. ಹೂಡಿಕೆದಾರರ ಲಾಭ ಗಳಿಕೆ ಮಾರಾಟ ಮತ್ತು ವಿದೇಶಿ ಹೂಡಿಕೆ ಹೊರಹರಿವು ಈ ಇಳಿಕೆಗೆ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 13:29 IST
Share Market: ಸೆನ್ಸೆಕ್ಸ್ 519, ನಿಫ್ಟಿ 165 ಅಂಶ ಇಳಿಕೆ

ಎಜಿಆರ್ ಶುಲ್ಕ ಮರುಹೊಂದಾಣಿಕೆ: ಸರ್ಕಾರವನ್ನು ಸಮೀಪಿಸಲಿರುವ ಏರ್‌ಟೆಲ್‌

AGR Charges: ವೊಡಾಫೋನ್ ಐಡಿಯಾ ತೀರ್ಪಿನ ನಂತರ ಭಾರ್ತಿ ಏರ್‌ಟೆಲ್ ಎಜಿಆರ್ ಪಾವತಿ ಸಡಿಲಿಕೆಗಾಗಿ ಸರ್ಕಾರವನ್ನು ಸಮೀಪಿಸಲಿದೆ ಎಂದು ಎಂ.ಡಿ ಗೋಪಾಲ್ ವಿಠಲ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಎಜಿಆರ್ ಮರುಪರಿಶೀಲನೆಗೆ ಅನುಮತಿ ನೀಡಿದೆ.
Last Updated 4 ನವೆಂಬರ್ 2025, 9:46 IST
ಎಜಿಆರ್ ಶುಲ್ಕ ಮರುಹೊಂದಾಣಿಕೆ: ಸರ್ಕಾರವನ್ನು ಸಮೀಪಿಸಲಿರುವ ಏರ್‌ಟೆಲ್‌

Airtel Profit: ಏರ್‌ಟೆಲ್‌ಗೆ ₹8,651 ಕೋಟಿ ಲಾಭ

Telecom Earnings: ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹8,651 ಕೋಟಿ ನಿವ್ವಳ ಲಾಭ ಗಳಿಸಿದೆ. ವರಮಾನ ₹52,145 ಕೋಟಿಗೆ ಏರಿಕೆಯಾಗಿದೆ. ಗ್ರಾಹಕರ ಸಂಖ್ಯೆ ಮತ್ತು ಡೇಟಾ ಬಳಕೆ ಹೆಚ್ಚಳವೇ ಲಾಭದ ಪ್ರಮುಖ ಕಾರಣ.
Last Updated 3 ನವೆಂಬರ್ 2025, 15:38 IST
Airtel Profit: ಏರ್‌ಟೆಲ್‌ಗೆ ₹8,651 ಕೋಟಿ ಲಾಭ
ADVERTISEMENT

ಅಕ್ಟೋಬರ್‌ ತಿಂಗಳಿನಲ್ಲಿ ದೇಶದ ತಯಾರಿಕಾ ಚಟುವಟಿಕೆ ಏರಿಕೆ

Manufacturing Growth: ಅಕ್ಟೋಬರ್‌ನಲ್ಲಿ ಭಾರತ ತಯಾರಿಕಾ ಪಿಎಂಐ ಸೂಚ್ಯಂಕ 59.2ಕ್ಕೆ ಏರಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ವರದಿ ತಿಳಿಸಿದೆ. ಹೊಸ ರಫ್ತು ಆದೇಶಗಳು ಮತ್ತು ಖರೀದಿ ಹೆಚ್ಚಳದಿಂದ ಬೆಳವಣಿಗೆ ದಾಖಲಾಗಿದೆ.
Last Updated 3 ನವೆಂಬರ್ 2025, 14:29 IST
ಅಕ್ಟೋಬರ್‌ ತಿಂಗಳಿನಲ್ಲಿ ದೇಶದ ತಯಾರಿಕಾ ಚಟುವಟಿಕೆ ಏರಿಕೆ

UPI Transaction: ಯುಪಿಐ ವಹಿವಾಟು ₹27.28 ಲಕ್ಷ ಕೋಟಿ

Digital Payment Growth: ಅಕ್ಟೋಬರ್‌ನಲ್ಲಿ ಯುಪಿಐ ಮೂಲಕ 2,070 ಕೋಟಿ ವಹಿವಾಟುಗಳು ₹27.28 ಲಕ್ಷ ಕೋಟಿಯಷ್ಟು ನಡೆದಿವೆ ಎಂದು ಎನ್‌ಪಿಸಿಐ ತಿಳಿಸಿದೆ. ಕಳೆದ ವರ್ಷಕ್ಕಿಂತ ಶೇ 16ರಷ್ಟು ಬೆಳವಣಿಗೆ ದಾಖಲಾಗಿದೆ.
Last Updated 3 ನವೆಂಬರ್ 2025, 14:29 IST
UPI Transaction: ಯುಪಿಐ ವಹಿವಾಟು ₹27.28 ಲಕ್ಷ ಕೋಟಿ

ಅಪಘಾತ ಮರುಕಳಿಕೆ: ಗುತ್ತಿಗೆದಾರರಿಗೆ ದಂಡ!

ರಸ್ತೆ ಅಪಘಾತ ಹಾಗೂ ಜೀವಹಾನಿ ತಪ್ಪಿಸಲು ಕೇಂದ್ರದ ಹೊಸ ಕ್ರಮ
Last Updated 2 ನವೆಂಬರ್ 2025, 20:36 IST
ಅಪಘಾತ ಮರುಕಳಿಕೆ: ಗುತ್ತಿಗೆದಾರರಿಗೆ ದಂಡ!
ADVERTISEMENT
ADVERTISEMENT
ADVERTISEMENT