ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಟಿ.ಎಸ್‌.ತೇಜಸ್‌

ಸಂಪರ್ಕ:
ADVERTISEMENT

ಮಧುಮೇಹಿಗಳು ಹಣ್ಣು ತಿನ್ನಬಹುದೇ?

ಮಧುಮೇಹಿಗಳು ಹಣ್ಣು ತಿನ್ನಬಾರದು ಎಂಬ ತಪ್ಪು ನಂಬಿಕೆ ಹಲವರಲ್ಲಿದೆ. ಇದಕ್ಕೆ ಕಾರಣ ಹಣ್ಣುಗಳಲ್ಲಿ ಸಿಹಿ ಅಂಶ ಇರುವುದು. ಆದರೆ ಹಣ್ಣುಗಳಲ್ಲಿರುವ ಕಾರ್ಬೊಹೈಡ್ರೇಟ್ ಪ್ರಮಾಣವನ್ನು ಅರಿತುಕೊಂಡರೆ ಎಷ್ಟು ತಿನ್ನಬೇಕು ಎಂಬುದನ್ನು ರೋಗಿಗಳೇ ನಿರ್ಧರಿಸಬಹುದು.
Last Updated 29 ನವೆಂಬರ್ 2019, 19:30 IST
ಮಧುಮೇಹಿಗಳು ಹಣ್ಣು ತಿನ್ನಬಹುದೇ?

ಅರಿವಳಿಕೆ : ಹಿರಿಯ ರೋಗಿಗಳಿಗೆ ಅಪಾಯವೇ?

ಅರಿವಳಿಕೆಯನ್ನು ವಯಸ್ಸಾದ ರೋಗಿಗಳ ಮೇಲೆ ಪ್ರಯೋಗಿಸುವಾಗ ಹೆಚ್ಚಿನ ಪ್ರಮಾಣದ ಎಚ್ಚರಿಕೆ ಅವಶ್ಯಕ. ನೆನಪಿನ ಶಕ್ತಿ ಕಡಿಮೆಯಾಗುವಂತಹ ಅಡ್ಡ ಪರಿಣಾಮಗಳು ತಲೆದೋರುವ ಸಾಧ್ಯತೆ ಹೆಚ್ಚು.
Last Updated 11 ಅಕ್ಟೋಬರ್ 2019, 19:30 IST
ಅರಿವಳಿಕೆ : ಹಿರಿಯ ರೋಗಿಗಳಿಗೆ ಅಪಾಯವೇ?

ತಾಯ್ತನದ ತಳಮಳವೇಕೆ?

ಗರ್ಭಿಣಿಯಾಗುವ ಹಂತದಿಂದ ಹಿಡಿದು ತಾಯಿಯಾಗುವ ವರೆಗೂ ಹೆಣ್ಣು ಹಲವು ಬಗೆಯ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾಳೆ. ಈ ಸಂದರ್ಭದಲ್ಲಿ ಕುಟುಂಬದವರು, ವೈದ್ಯರ ನಿಗಾ ಇದ್ದರೆ ಎಲ್ಲವನ್ನೂ ಬಗೆಹರಿಸಿಕೊಂಡು ತಾಯ್ತನದ ಸುಖವನ್ನು ಅನುಭವಿಸಲು ಸಾಧ್ಯ.
Last Updated 10 ಮೇ 2019, 19:30 IST
ತಾಯ್ತನದ ತಳಮಳವೇಕೆ?

ಆ್ಯಂಟಿ ಆಕ್ಸಿಡೆಂಟ್‌ ಆಗರಕಪ್ಪು ಜೀರಿಗೆ

ಕಾಯಿಲೆ ಬಂದ ಮೇಲೆ ವೈದ್ಯರು, ಔಷಧ ಎಂದು ಅಲೆದಾಡುವುದಕ್ಕಿಂತ ಆಹಾರ, ವ್ಯಾಯಾಮ, ಧ್ಯಾನದಂತಹ ಜೀವನಶೈಲಿ ಬದಲಾವಣೆಗಳನ್ನು ಅಳವಡಿಸಿಕೊಂಡು ಬಿಟ್ಟರೆ ಆರೋಗ್ಯಕರ ಬದುಕು ನಿಮ್ಮದಾಗಬಹುದು.
Last Updated 18 ಜನವರಿ 2019, 19:30 IST
ಆ್ಯಂಟಿ ಆಕ್ಸಿಡೆಂಟ್‌ ಆಗರಕಪ್ಪು ಜೀರಿಗೆ
ADVERTISEMENT
ADVERTISEMENT
ADVERTISEMENT
ADVERTISEMENT