ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿಲಾವರ್ ರಾಮದುರ್ಗ

ಸಂಪರ್ಕ:
ADVERTISEMENT

‘ಮದು ಮಗಳ’ ಶತದಿನೋತ್ಸವ

ಮಹಾಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಕಥೆಯಲ್ಲಿ ಅಲ್ಲಿನ ಜನಜೀವನದ ಪ್ರೀತಿ, ಪ್ರೇಮ, ಕಾಮ, ಮೋಹ, ಜಾತಿ... ಬದುಕಿನ ಎಲ್ಲದರ ದರ್ಶನವಿದೆ. ಈ ಕಾದಂಬರಿಯನ್ನು ರಂಗದ (ರಂಗರೂಪ: ಕೆ.ವೈ. ನಾರಾಯಣಸ್ವಾಮಿ) ಮೇಲೆ ಯಶಸ್ವಿಯಾಗಿ ಪ್ರಸ್ತುತಪಡಿಸಿದವರು ಪ್ರಸಿದ್ಧ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ. ಈ ಪ್ರಯೋಗಕ್ಕೀಗ ‘ಶತದಿನೋತ್ಸವ’ ಸಂಭ್ರಮ.
Last Updated 12 ಫೆಬ್ರುವರಿ 2020, 19:30 IST
‘ಮದು ಮಗಳ’ ಶತದಿನೋತ್ಸವ

ಮತ್ತೆ ಬಂದ ‘ಮದುಮಗಳು’

ಕಲಾಗ್ರಾಮದಲ್ಲಿ ಮತ್ತೆ ‘ಮಲೆಗಳಲ್ಲಿ ಮದುಮಗಳು’! ಜ.20ರಿಂದ ಇದರ ಅಹೋರಾತ್ರಿ ಪ್ರದರ್ಶನ ಆರಂಭಗೊಳ್ಳುತ್ತಿದೆ.
Last Updated 19 ಜನವರಿ 2020, 19:45 IST
ಮತ್ತೆ ಬಂದ ‘ಮದುಮಗಳು’

ಚಿತ್ರಕಲಾ ಪರಿಷತ್‌ನಲ್ಲಿ ಸಜ್ಜಾಗಿದೆ ಚಿತ್ರಸಂತೆ

ಜನವರಿ 5 ಭಾನುವಾರ
Last Updated 3 ಜನವರಿ 2020, 19:30 IST
ಚಿತ್ರಕಲಾ ಪರಿಷತ್‌ನಲ್ಲಿ ಸಜ್ಜಾಗಿದೆ ಚಿತ್ರಸಂತೆ

ಕಲಾಗ್ರಾಮದ ಬಾಗಿಲು ತೆರೆಯಿರಪ್ಪೋ ತೆರೆಯಿರಿ!

ಕಲಾಗ್ರಾಮದಲ್ಲಿ ಕತ್ತಲೆ! ನಾಟಕದ ಅಂತಃಸತ್ವ ರಂಗದ ಮೇಲೆ ಬಿಚ್ಚಿಕೊಳ್ಳುವುದು ಎಂದರೆ ಕಾಲವೊಂದರ ಸತ್ಯದ ಅನಾವರಣದಂತೆ. ಅಂಥ ರಂಗ ಪ್ರಯತ್ನಗಳನ್ನು ಕತ್ತಲಲ್ಲಿಡುವುದು ಸರಿಯೇ ಎನ್ನುವುದು ರಂಗಾಸಕ್ತರ ಖಾರವಾದ ಪ್ರಶ್ನೆ
Last Updated 29 ಡಿಸೆಂಬರ್ 2019, 19:30 IST
ಕಲಾಗ್ರಾಮದ ಬಾಗಿಲು ತೆರೆಯಿರಪ್ಪೋ ತೆರೆಯಿರಿ!

ಧರ್ಮರಾಯನ ಅಂಗಳದಲ್ಲಿ ಪಾರ್ಕಿಂಗ್‌!

ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರವಾಗಿ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ದೇವಸ್ಥಾನಗಳ ಅಂಗಳವೂ ಬಳಕೆಯಾಗುವ ಅನಿವಾರ್ಯತೆ ನಗರಕ್ಕೆ ಬಂತಲ್ಲ!
Last Updated 15 ಡಿಸೆಂಬರ್ 2019, 19:45 IST
ಧರ್ಮರಾಯನ ಅಂಗಳದಲ್ಲಿ ಪಾರ್ಕಿಂಗ್‌!

ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.2ರಿಂದ 20ರವರೆಗೆ ‘ನಾಟಕ ಬೆಂಗ್ಳೂರು’

‘ನಾಟಕ ಬೆಂಗ್ಳೂರು’ 12ನೇ ವರ್ಷದ ಸಂಭ್ರಮಾಚರಣೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.2ರಿಂದ ಆರಂಭಗೊಳ್ಳಲಿದೆ. ಈ ಉತ್ಸವ ಮಧ್ಯದಲ್ಲಿ ಒಂದೆರಡು ಬ್ರೇಕ್‌ ಇಟ್ಟುಕೊಂಡು ಡಿ.20ರವರೆಗೆ ಒಟ್ಟು 13ದಿನಗಳ ಕಾಲ ನಡೆಯಲಿದೆ.
Last Updated 1 ಡಿಸೆಂಬರ್ 2019, 19:31 IST
ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.2ರಿಂದ 20ರವರೆಗೆ ‘ನಾಟಕ ಬೆಂಗ್ಳೂರು’

ಎಲ್ಲೆಲ್ಲೂ ಹೊಂಜು..

ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸಂಪರ್ಕಿಸಿದಾಗ ಅವರು ನೀಡಿದ ಅಂಕಿ ಅಂಶಗಳು ಸಮಾಧಾನಕರ ಸ್ಥಿತಿಯನ್ನು ಒತ್ತಿ ಹೇಳುವಂತಿದ್ದವು. ವೈಜ್ಞಾನಿಕ ಅಂಕಿ ಅಂಶಗಳು ಅಳತೆಯ ಪ್ರಮಾಣವನ್ನು ಸಮಾಧಾನಕರ ಸ್ಥಿತಿ ಎಂದು ಸೂಚಿಸುವಂತಿದ್ದವು.
Last Updated 26 ನವೆಂಬರ್ 2019, 19:45 IST
ಎಲ್ಲೆಲ್ಲೂ ಹೊಂಜು..
ADVERTISEMENT
ADVERTISEMENT
ADVERTISEMENT
ADVERTISEMENT