100 ಎಕರೆ ಅರಣ್ಯ ಪ್ರದೇಶ ನಾಶ: ಭೂಮಿ ಒತ್ತುವರಿ, ಮಣ್ಣು ಗಣಿಗಾರಿಕೆಗೆ ಸಂಚು
ಹಾವನೂರು ಗ್ರಾಮಕ್ಕೆ ಹೊಂದಿಕೊಂಡ 100 ಎಕರೆ ಅರಣ್ಯ ಪ್ರದೇಶದಲ್ಲಿದ್ದ ಗಿಡ, ಮರಗಳನ್ನು ಕಡಿದು ನಾಶಪಡಿಸಲಾಗಿದ್ದು, ಇದಕ್ಕೆ ಪರಿಸರವಾದಿಗಳು, ಕುರಿಗಾಹಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 14 ಮಾರ್ಚ್ 2025, 0:30 IST