ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಹಾಳು ಬಿದ್ದ ಗುತ್ತಲ ಎಪಿಎಂಸಿ ಮಾರುಕಟ್ಟೆ

ಅಸ್ವಚ್ಛತೆಯ ಆಗರ: ನಿತ್ಯ ಸಾವಿರಾರು ಗ್ರಾಹಕರು, ಖರೀದಿದಾರರು ಭೇಟಿ
Published : 18 ಆಗಸ್ಟ್ 2025, 3:14 IST
Last Updated : 18 ಆಗಸ್ಟ್ 2025, 3:14 IST
ಫಾಲೋ ಮಾಡಿ
Comments
ಗುತ್ತಲ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬೆಳೆದ ಗಿಡಗಳು.ಮತ್ತು ಪಾಳು ಬೀಳುತ್ತಿರುವ ಕಟ್ಟಡಗಳು.
ಗುತ್ತಲ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬೆಳೆದ ಗಿಡಗಳು.ಮತ್ತು ಪಾಳು ಬೀಳುತ್ತಿರುವ ಕಟ್ಟಡಗಳು.
ಕೃಷಿ ಉತ್ಪನ್ನ ಮಾರುಕಟ್ಟೆ ಸ್ವಚ್ಛಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ
ರುದ್ರಪ್ಪ ಲಮಾಣಿ, ಶಾಸಕ 
ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಶೀಘ್ರದಲ್ಲಿ ಸ್ವಚ್ಚಗೊಳಿಸಲಾಗುವದು. ಸುತ್ತ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 2 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ
ಜಿ.ಬಿ.ಕಟ್ಟೇರಹಳ್ಳಿ, ಎಪಿಎಂಸಿ ಕಾರ್ಯದರ್ಶಿ
ಹಾವೇರಿ ಈ ಬಾರಿ ಕೆಎಸ್‌ಫ್‌ನಲ್ಲಿ 2025–26ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾವ ಮಾಡಲಾಗಿದೆ. ಹಣ ಮಂಜೂರಾತಿ ನೀಡಿದ ತಕ್ಷಣ ಕಟ್ಟಡ ಕಾಮಾಗಾರಿ ಪ್ರಾರಂಭಿಸಲಾಗುವದು
ವಿನಾಯಕ ಹಟ್ಟಿಕಾರ, ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT