ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ಶ್ರೀಮತಿ

ಸಂಪರ್ಕ:
ADVERTISEMENT

ಆಹಾ ನನ್ನ ಮಲ್ಲಿಗೆ

ಮನೆಯಲೊಂದು ಮಲ್ಲಿಗೆ ಗಿಡವಿದ್ದರೆ ಗೆಳೆತನ ತಾನಾಗಿಯೇ ಬೆಳೆಯುತ್ತದೆ. ಹೂವಿಗಾಗಿ ಮನೆಯಂಗಳಕ್ಕೆ ಬರುವ ಅಕ್ಕಪಕ್ಕದ ಮನೆಯವರು ಗೆಳತಿಯರಾಗಿ ಮನದಂಗಳಕ್ಕೂ ಪ್ರವೇಶಿಸುತ್ತಾರೆ. ಪರಸ್ಪರ ಬಾಂಧವ್ಯ ಬೆಸೆಯುವ ಕೊಂಡಿಯಾಗಿರುವ ಮಲ್ಲಿಗೆ ಹೆಣ್ಮಕ್ಕಳ ಪಾಲಿನ ನೆಚ್ಚಿನ ಗೆಳತಿಯೂ ಹೌದು.
Last Updated 30 ಮಾರ್ಚ್ 2018, 19:30 IST
ಆಹಾ ನನ್ನ ಮಲ್ಲಿಗೆ

ಬೀದಿ ದೀಪ ಆರಿಸಿ

ಕುಂದು ಕೊರತೆ
Last Updated 7 ಸೆಪ್ಟೆಂಬರ್ 2015, 19:48 IST
fallback

ಶುಕ್ರವಾರದಿಂದ ಬೃಹತ್ ಅಂಚೆ ಚೀಟಿ ಪ್ರದರ್ಶನ

ಬೆಂಗಳೂರಿನಲ್ಲಿ ವರ್ಷ ಪೂರ್ತಿ ವಸ್ತ್ರ ಪ್ರದರ್ಶನ, ಒಡವೆ ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಪುಸ್ತಕ ಪ್ರದರ್ಶನ ಹೀಗೆ ಯಾವುದಾದರೂ ವಸ್ತು ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಈ ಸಾಲಿನಲ್ಲಿ ಈ ವಾರಾಂತ್ಯಕ್ಕೆ ಅಂದರೆ ಜನವರಿ ೧೬ರಿಂದ ೧೯ರವರೆಗೆ ನಿಮ್ಮನ್ನು ಸ್ವಾಗತಿಸಲಿದೆ ಅಂಚೆ ಚೀಟಿ ಪ್ರದರ್ಶನ.
Last Updated 12 ಜನವರಿ 2015, 19:30 IST
fallback

ತಳ್ಳುಗಾಡಿಯಲ್ಲಿ ಮಜ್ಜಿಗೆ, ಅಂಬಲಿ

ಗಾಡಿಯಲ್ಲಿನ ಒಂದು ಗಡಿಗೆಯಲ್ಲಿ ಕೊತ್ತಂಬರಿ ಸೊಪ್ಪು, ಈರುಳ್ಳಿ ಮತು ಒಗ್ಗರಣೆಯನ್ನು ಹಾಕಿದ್ದ ಮಜ್ಜಿಗೆಯಿದ್ದರೆ, ಇನ್ನೊಂದು ಗಡಿಗೆಯಲ್ಲಿ ರಾಗಿ, ಸಜ್ಜೆ ಮತ್ತು ಜೋಳವನ್ನು ಬೆರೆಸಿ ಮಾಡಿದ ಹಿಟ್ಟಿನ ಅಂಬಲಿ ಅರ್ಥಾತ್ ಗಂಜಿ ಇತ್ತು.
Last Updated 4 ಏಪ್ರಿಲ್ 2013, 19:59 IST
ತಳ್ಳುಗಾಡಿಯಲ್ಲಿ ಮಜ್ಜಿಗೆ, ಅಂಬಲಿ

ಇತಿಹಾಸದ ಸ್ಟುಡಿಯೊ!

ಜಯನಗರದ `ಈ- ಸ್ಟುಡಿಯೋ ಇಂಟರ್‌ನ್ಯಾಷನಲ್' ಕೆಲವು ಅಪರೂಪದ ಸಾಮಗ್ರಿಗಳ ಆಗರ. ಆಗಿನ ಕಾಲದ ಬೆಳ್ಳಿಯ ಚದುರಂಗದಾಟದ ಕಾಯಿಗಳು, ನೆಪೋಲಿಯನ್, ಜೂಲಿಯಸ್ ಸೀಸರ್‌ನ ಕತ್ತಿಗಳು, ಪುಟಾಣಿ ನೌಕೆಗಳು, ಕುಕ್ಕೂ ಗಡಿಯಾರಗಳು, ಆಫ್ರಿಕಾದ ಸಮರಸೇನೆ... ಹೀಗೆ ತರಹೇವಾರಿ ವಸ್ತುಗಳು ಇಲ್ಲಿ ಕಾಣಸಿಗುತ್ತವೆ.
Last Updated 5 ಫೆಬ್ರುವರಿ 2013, 19:59 IST
ಇತಿಹಾಸದ ಸ್ಟುಡಿಯೊ!

ಮೈಕ್ರೊವೇವ್ ಎಂಬ ಮಾಯಾಪೆಟ್ಟಿಗೆ

ಬೇರೆ ಒಲೆಗಳಂತೆ ಅಡುಗೆ ಮನೆಯನ್ನು ಶಾಖದ ಕುಲುಮೆಯನ್ನಾಗಿಸದ ಮೈಕ್ರೋವೇವ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಜನಪ್ರಿಯತೆಯನ್ನು ಗಳಿಸತೊಡಗಿದೆ.
Last Updated 6 ಏಪ್ರಿಲ್ 2012, 19:30 IST
ಮೈಕ್ರೊವೇವ್ ಎಂಬ ಮಾಯಾಪೆಟ್ಟಿಗೆ

ನಂದನದ ತುಣುಕು

ಕವಿ ದ.ರಾ.ಬೇಂದ್ರೆ ತಮ್ಮ ಕವಿತೆಯಲ್ಲಿ ಧಾರವಾಡದ ಸಾಧನಕೇರಿಯ ಬಗ್ಗೆ ಬರೆಯುತ್ತಾ `ನಂದನದ ತುಣುಕೊಂದು ಬಿದ್ದಿದೆ, ನೋಟ ಸೇರದು ಯಾರಿಗೆ?~ ಎಂದು ಕೇಳುತ್ತಾರೆ. ಬೆಂಗಳೂರು ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ತಿಳಿ ಗುಲಾಬಿ ಹೂವನ್ನು ಹೊತ್ತು ನಿಂತಿರುವ ಮರಗಳನ್ನು ನೋಡಿದಾಗ ನನಗೆ ಕವಿತೆಯ ಈ ಸಾಲುಗಳು ನೆನಪಿಗೆ ಬಂತು.
Last Updated 16 ಫೆಬ್ರುವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT