ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗೆ ಸಿಗದ ದುರಸ್ತಿ ‘ಗ್ಯಾರಂಟಿ’
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದ ದುರಸ್ತಿಗೆ ಕಾದಿರುವ ಶಾಲಾ ಕೊಠಡಿಗಳ ಸಂಖ್ಯೆಯ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ ಹಲವು ತಿಂಗಳೇ ಕಳೆದಿದೆ. ಆದರೂ ಇಲ್ಲಿಯವರೆಗೂ ಟೆಂಡರ್ ಹಾಗೂ ಪತ್ರ ವ್ಯವಹಾರಲ್ಲೇ ಉಳಿದಿವೆ ಹೊರತು, ದುರಸ್ತಿಯ ‘ದುರಸ್ತಿ’ಯ ಗ್ಯಾರಂಟಿ ದೊರೆತಿಲ್ಲ.Last Updated 21 ಜೂನ್ 2024, 8:20 IST