ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರೀಶ್ ಬಿ.ಎಸ್.

ಸಂಪರ್ಕ:
ADVERTISEMENT

ಗುಲಾಬಿಯಿಂದ ಗುಲ್ಕಂದ್‌ವರೆಗೆ

ನಾಲ್ಕು ಗಿಡಗಳಿಂದ ಗುಲಾಬಿ ಕೃಷಿ ವಿಸ್ತರಿಸುವಾಗ, ಇವರು ಹೊಸದಾಗಿ ಗಿಡಗಳನ್ನು ಖರೀದಿಸಲೇ ಇಲ್ಲ. ಇರುವ ಗಿಡಗಳಿಂದಲೇ ಸಿಗುವ ಕಟ್ಟಿಂಗ್ಸ್‌ ಅಥವಾ ಕಡ್ಡಿಗಳನ್ನು ಸಸಿ ಮಾಡಿ ನಾಟಿಗೆ ಬಳಸಿದರು. ಈ ಕಡ್ಡಿಗಳಿಂದ ನಾಲ್ಕು ಸಸಿಗಳು ನಲವತ್ತಾದವು. ಆಮೇಲೆ ನಾನ್ನೂರು, ನಾಲ್ಕು ಸಾವಿರ, ಈಗ ಒಂಬತ್ತು ಸಾವಿರ ಗಿಡಗಳಾಗಿವೆ. ಆಗ ಅಜ್ಜ ರಾಜಸ್ಥಾನದ ಪುಷ್ಕರ್ ಹಳ್ಳಿಯಿಂದ ದೇಸಿ (ಪಿಂಕ್) ತಳಿಯ ನಾಲ್ಕು ಗಿಡ ತಂದು ನೆಟ್ಟಿದ್ದರು.
Last Updated 27 ಏಪ್ರಿಲ್ 2020, 19:45 IST
ಗುಲಾಬಿಯಿಂದ ಗುಲ್ಕಂದ್‌ವರೆಗೆ

ಬೆಳೆದವರ ಜೊತೆಗೆ ಕೊಳ್ಳುವವರದೂ ಕಣ್ಣೀರು: ಬೆಳೆ ಮಾರಾಟಕ್ಕಿದೆ ಹಲವು ಸಾಧ್ಯತೆಗಳು

ಕೊರೊನಾ ಎಫೆಕ್ಟ್ – ತೋಟಗಾರಿಕೆ ಬೆಳೆಗಳ ಕಥೆ
Last Updated 31 ಮಾರ್ಚ್ 2020, 13:37 IST
ಬೆಳೆದವರ ಜೊತೆಗೆ ಕೊಳ್ಳುವವರದೂ ಕಣ್ಣೀರು: ಬೆಳೆ ಮಾರಾಟಕ್ಕಿದೆ ಹಲವು ಸಾಧ್ಯತೆಗಳು

ಅರಿಸಿನ ಅದ್ಭುತ ಇಳುವರಿ, ಸಣ್ಣೀರುಳ್ಳಿ ಬೋನಸ್ !

ಜನವರಿ 28ರಂದು ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದ ಯುವಕೃಷಿಕ ನಿರಂಜನರ ವಾಟ್ಸಪ್ ಸಂದೇಶ, 'ಸರ್ಅರಿಸಿನಬಹಳ ಚೆನ್ನಾಗಿದೆ.
Last Updated 31 ಮಾರ್ಚ್ 2020, 7:26 IST
ಅರಿಸಿನ ಅದ್ಭುತ ಇಳುವರಿ, ಸಣ್ಣೀರುಳ್ಳಿ ಬೋನಸ್ !

ಶುಂಠಿ ಬೆಳ್ಳಗಾಗ್ತಿದೆ, ಏನ್ಮಾಡೋದು?

ಕರ್ನಾಟಕದ ಪ್ರಮುಖ ವಾಣಿಜ್ಯ ಸಂಬಾರ ಬೆಳೆ ಶುಂಠಿಯನ್ನು ಐದಾರು ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾರೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಾದಾಗ ಶುಂಠಿ ಬೆಳೆಗೆ ಬಿಳಿ ಅಥವಾ ಹಳದಿ ರೋಗ ತಗಲುತ್ತದೆ. ಈ ರೋಗಕ್ಕೆ ಪರಿಹಾರವೇನು ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ವಿವರಣೆ ಇದೆ.
Last Updated 3 ಜುಲೈ 2019, 7:10 IST
ಶುಂಠಿ ಬೆಳ್ಳಗಾಗ್ತಿದೆ, ಏನ್ಮಾಡೋದು?

ಅರಿಸಿನ ಕೃಷಿಗೆ ಅಂತರಬೆಳೆ ಸಂಗಾತಿ

ಬೆಳಗಾವಿಯ ಮೂಡಲಗಿ ತಾಲ್ಲೂಕಿನ ಜೋಕಾನಟ್ಟಿ ಗ್ರಾಮದ 58ರ ಹರೆಯದ ಕೃಷಿಕ ಮುತ್ತಪ್ಪ ಸಾಬಣ್ಣ, ಕೃಷಿಯೊಂದಿಗೆ ಬದುಕು ಕಟ್ಟಿಕೊಂಡವರು.
Last Updated 27 ಫೆಬ್ರುವರಿ 2019, 5:57 IST
ಅರಿಸಿನ ಕೃಷಿಗೆ ಅಂತರಬೆಳೆ ಸಂಗಾತಿ

ತಾರಸಿಯಲ್ಲಿ ‘ಬ್ರಹ್ಮಾಂಡ ಕೈತೋಟ’

ಮೈಸೂರಿನ ವಿಜಯನಗರದ ಬಿ ಬ್ಲಾಕ್, ಮೂರನೇ ಹಂತದ 16ನೇ ಕ್ರಾಸ್, 16ನೇ ಮೇನ್‌ನಲ್ಲಿರುವ ಸಾವಿರದೈನೂರು ಚದರ ಅಡಿ ಮನೆಯ ಮೆಟ್ಟಿಲು ಏರಿ ತಾರಸಿಗೆ ಹೆಜ್ಜೆ ಇಟ್ಟರೆ, ಅಲ್ಲೊಂದು ‘ಕೈತೋಟದ ಬ್ರಹ್ಮಾಂಡ’ವೇ ಅನಾವರಣಗೊಳ್ಳುತ್ತದೆ.
Last Updated 14 ಜನವರಿ 2019, 19:30 IST
ತಾರಸಿಯಲ್ಲಿ ‘ಬ್ರಹ್ಮಾಂಡ ಕೈತೋಟ’
ADVERTISEMENT
ADVERTISEMENT
ADVERTISEMENT
ADVERTISEMENT