ತೋಟಗಳಿಗೆ ಸ್ಫೂರ್ತಿಯಾದ ಕೆಂಪುತೋಟ
ಅಲಂಕಾರಿಕ ತೋಟಗಾರಿಕೆ ಇಂದು ಜನಪ್ರಿಯ. ನಗರ–ಪಟ್ಟಣ ಪ್ರದೇಶಗಳ ಬದುಕಿನಲ್ಲಿ ಒಂದು ಅಂಗವಾಗಿ ಪರಿಗಣಿತವಾಗಿರುವ ಅಲಂಕಾರಿಕ ತೋಟಗಾರಿಕೆಗೆ ಬೆಂಗಳೂರು ಕೆಂಪುತೋಟದ ಗಾಜಿನಮನೆ ಫಲಪುಷ್ಪ ಪ್ರದರ್ಶನ ಪ್ರೇರಣೆ ನೀಡುತ್ತಲೇ ಬಂದಿದೆ.Last Updated 15 ಆಗಸ್ಟ್ 2014, 19:30 IST