ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಮಂಗಳಾ

ಸಂಪರ್ಕ:
ADVERTISEMENT

ಹಸಿರಿನ ಹಬ್ಬ ಯುಗಾದಿ

ಭಾವ– ಸ್ಫೂರ್ತಿ– ಚೇತನವಾಗಿ ನಿಸರ್ಗದ ಕಣಕಣವೂ ನಮ್ಮೊಳಗೆ ಇಳಿದಿದೆ. ಪ್ರಕೃತಿ ಮತ್ತು ಮನುಷ್ಯನ ಸಮೀಕರಣದ ಈ ಬಾಳ್ವೆಯು ಅಮೂರ್ತವಾದ ಕಾಲದ ಸ್ಪರ್ಶಕ್ಕೆ ಮಾಗುವ ಪರಿನಿತ್ಯ ಬೆರಗು... ಯುಗಾದಿಯಂತೆ.
Last Updated 17 ಮಾರ್ಚ್ 2018, 19:30 IST
ಹಸಿರಿನ ಹಬ್ಬ ಯುಗಾದಿ

ಲಿಂಗತತ್ವದೊಡನೆ ಬೆರೆತ ವಚನ ವಿಚಾರ

ಜಾತಿಯ ಸೀಮಿತ ವಲಯಕ್ಕೆ ಯಾವ ಸಂಬಂಧವೂ ಇಲ್ಲದ ಶರಣರ ‘ಜಂಗಮ’ ಪರಿಕಲ್ಪನೆಯಲ್ಲಿ ಯಾರು ಬೇಕಾದರೂ ಸಾಧನೆಯಿಂದ ಜಂಗಮಲಿಂಗವಾಗಬಹುದು. ಅಂದರೆ ಎಲ್ಲರೂ ‘ಸಾಧ್ಯ ಜಂಗಮರೇ’. ಪ್ರಸಾದ ಮತ್ತು ಪಾದೋದಕ ತತ್ವಗಳು ವಾಚ್ಯಾರ್ಥವನ್ನೂ ಮೀರಿ ನಿಲ್ಲುವ ಪ್ರಮುಖ ಪರಿಕಲ್ಪನೆಗಳು. ಅವುಗಳನ್ನು ಆ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದರೂ ಮತ್ತಷ್ಟು ವೈಚಾರಿಕವಾಗಿ ವಿವೇಚಿಸಬಹುದಿತ್ತು ಎನಿಸುತ್ತದೆ.
Last Updated 16 ಡಿಸೆಂಬರ್ 2017, 19:30 IST
ಲಿಂಗತತ್ವದೊಡನೆ ಬೆರೆತ ವಚನ ವಿಚಾರ

ಕಪ್ಪು ಜನರ ಒಡಲುರಿಯಿಂದ

‘ಗಾಯಗೊಳಿಸದೇ ಕತ್ತರಿಸಬಲ್ಲ, ಅದನ್ನು ಪ್ರಯೋಗಿಸಿದವರ ಗೌರವ ಹೆಚ್ಚಿಸುವಂತಹ, ಇತಿಹಾಸದಲ್ಲಿಯೇ ಸರಿಸಾಟಿಯಿಲ್ಲದ ಶಸ್ತ್ರ- ಅಹಿಂಸೆ...’ ಎಂದು ವ್ಯಾಖ್ಯಾನಿಸಿದ ಮಾರ್ಟಿನ್ ಲೂಥರ್ ಕಿಂಗ್, ಗಾಂಧೀಜಿಯ ಆಶಯಗಳನ್ನು ಜೀವಿಸಿದವರು. ಕಪ್ಪು ಜನರ ವಿಮೋಚನೆಯ ಹಾಗೂ ಸರ್ವರ ಸಹಭಾಗಿತ್ವದ ಸಮಾನತೆಯ ಸಮಾಜದ ಕನಸಿನ ಹಾದಿಯಲ್ಲಿ ನಡೆದ ಮಹಾನ್ ಮಾನವತಾವಾದಿ ಅವರು.
Last Updated 24 ಆಗಸ್ಟ್ 2013, 19:59 IST
fallback

ಗ್ರಾಮಸಭೆ, ವಾರ್ಡ್‌ಸಭೆ ಬಲವರ್ಧನೆ ಹೇಗೆ?

ಕಳೆದ ವಾರ ವಿಧಾನಸಭೆಯಲ್ಲಿ ಸರ್ಕಾರವು ಗ್ರಾಮಸಭೆಗೆ ಸಂಬಂಧಿಸಿದಂತೆ ಒಂದು ಮಹತ್ವದ ನಿರ್ಣಯ ತೆಗೆದುಕೊಂಡಿತು. ಸರ್ಕಾರ ಅಂಗೀಕರಿಸಿದ ಪಂಚಾಯತ್‌ರಾಜ್ (ತಿದ್ದುಪಡಿ) ಮಸೂದೆಯ ಪ್ರಕಾರ ವರ್ಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಲಾಗದ ಗ್ರಾಮಪಂಚಾಯಿತಿಯ ಅಧ್ಯಕ್ಷ ಹಾಗೂ ಸಂಬಂಧಪಟ್ಟ ವಾರ್ಡ್ ಸದಸ್ಯರನ್ನು ಅನರ್ಹಗೊಳಿಸಲಾಗುವುದು.
Last Updated 20 ಜೂನ್ 2013, 19:59 IST
fallback

ಜೇನ್ ಆಸ್ಟಿನ್; ಆಡುಮಾತಿನ ರಾಣಿ

ಜೇನ್ ಆಸ್ಟಿನ್‌ಳ ಪ್ರಸಿದ್ಧ ಕಾದಂಬರಿ `ಪ್ರೈಡ್ ಅಂಡ್ ಪ್ರಿಜುಡೀಸ್'ಗೆ ಈ ವರ್ಷ ಇನ್ನೂರು ವರ್ಷದ ಸಂಭ್ರಮಾಚರಣೆ. ಈ ರೊಮ್ಯಾಂಟಿಕ್ ಕಾಮಿಡಿ ಪ್ರಕಟಗೊಂಡಿದ್ದು 1813ರಲ್ಲಿ. ಇದು ಜೇನ್‌ಳ ಅದ್ಭುತ ಪ್ರತಿಭೆಯ ಅನಾವರಣ.
Last Updated 8 ಜೂನ್ 2013, 19:59 IST
ಜೇನ್ ಆಸ್ಟಿನ್; ಆಡುಮಾತಿನ ರಾಣಿ

ಛಲ ಇವರ ಬಲ

ವ್ಯಕ್ತಿ ಸ್ಮರಣೆ
Last Updated 13 ಏಪ್ರಿಲ್ 2013, 19:59 IST
ಛಲ ಇವರ ಬಲ

ದಮನಿತರ ನಡುವೆ ಸಿಡಿದ ಬಂಡಾಯ ಕಿಡಿ ಚಿನುವಾ

ಸಮಕಾಲೀನ ಜಾಗತಿಕ ಸಾಹಿತ್ಯದಲ್ಲಿ ಬಂಡಾಯದ ದನಿಯನ್ನು ಸೇರಿಸಿದ ಪ್ರಭಾವೀ ಕಾದಂಬರಿಕಾರ. ಹೊಸ ಜನಾಂಗಕ್ಕೆ ಮೂಲನೆಲೆಯ ಸತ್ವವನ್ನು ತೋರಿಸಿಕೊಟ್ಟ ಪ್ರೇರಣ ಶಕ್ತಿ. ನೈಜೀರಿಯಾದ ಕ್ರಾಂತಿಕಾರಿ ಹೋರಾಟದ ಉದ್ದಕ್ಕೂ ನಿಂತ ಅಚಿಬೆ, ಸ್ವಾತಂತ್ರ್ಯದ ನಂತರ ದೇಶ ಸರ್ವಾಧಿಕಾರಿ ಧೋರಣೆಗೆ ತಿರುಗಿದಾಗ ಸಿಡಿದೆದ್ದವರು.
Last Updated 23 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT