ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನಸ ಕೀಲಾರ

ಸಂಪರ್ಕ:
ADVERTISEMENT

ಪಾವತಿ ಅತಿಥಿಗಳ ಪಾಡು

ಪಿಜಿ ಬದುಕು ಯುವತಿಯರಲ್ಲಿ ಸ್ವಾವಲಂಬನೆ, ಸ್ವತಂತ್ರ ಮನೋಭಾವ, ಸಮೂಹ ಚಿಂತನೆಯಂತಹ ಮನೋಭಾವವನ್ನು ಬೆಳೆಸುತ್ತದೆ ಎನ್ನುವುದೇನೊ ನಿಜ. ಆದರೆ ನೆಮ್ಮದಿಯ ನಿದ್ರೆ, ಇಷ್ಟದ ಊಟ-ತಿಂಡಿಗೆ ಇಲ್ಲಿ ಆಸ್ಪದವೇ ಇಲ್ಲ.
Last Updated 11 ನವೆಂಬರ್ 2011, 19:30 IST
fallback

ಮನೆಯಲ್ಲೇ ಸ್ಕ್ರಬ್

ಬಾದಾಮಿ, ಯೊಗರ್ಟ್, ಜೇನುತುಪ್ಪ, ಪುದೀನ ಓಟ್‌ಮಿಲ್ ಮುಂತಾದ ಮನೆ ವಸ್ತುಗಳಿಂದ ಮಾಸ್ಕ್ ತಯಾರಿಸಿ. ಇದು ರಾಸಾಯನಮುಕ್ತ. ಅಲ್ಲದೇ, ತ್ವಜೆಗೆ ತಾಜಾತನ ತುಂಬುತ್ತದೆ. ಕಡಿಮೆ ಖರ್ಚಿನಲ್ಲಿ ಹೊಳೆವ ಚರ್ಮ ನಿಮ್ಮದಾಗುತ್ತದೆ.
Last Updated 12 ಆಗಸ್ಟ್ 2011, 19:30 IST
ಮನೆಯಲ್ಲೇ ಸ್ಕ್ರಬ್

ವೀರೂ ವೇಷ

ಸಿನಿಮಾ ಬದುಕು ನೆರಳು-ಬೆಳಕಿನಂತೆ. ಬೆಳಕು ಬಿದ್ದ ಜಾಗದಲ್ಲಿರುವುದಷ್ಟೇ ಜಗತ್ತಿನ ಕಣ್ಣಿಗೆ ಕಾಣುತ್ತದೆ. ನೆರಳಿನ ಭಾಗ ಎಂದಿಗೂ ಕತ್ತಲು. ತೆರೆಯ ಮೇಲೆ ಬೆಳಕಾಗಿ ಕಾಣಿಸುವ ಕಥಾಪಾತ್ರಗಳನ್ನು `ಹೀರೋ~ ಮಾಡುವವರೇ ಇವರು. ಅಂಥ ತೆರೆಮರೆಯ ಪ್ರತಿಭಾನ್ವಿತರಲ್ಲಿ ವಸ್ತ್ರವಿನ್ಯಾಸಕ ಡಿ.ಸಿ.ವೀರೇಂದ್ರ ಕೂಡ ಒಬ್ಬರು.
Last Updated 21 ಜುಲೈ 2011, 19:30 IST
fallback

ಯುವತಿ ಮಾದರಿಯಾಗು...

‘ಒಬ್ಬಳು ಹುಡುಗಿ ಶಿಕ್ಷಣ ಕಲಿತರೆ ಊರೇ ಕಲಿತಂತೆ..’ ಅನ್ನುವ ನಾಣ್ಣುಡಿ ಈ ಕಲಿತ ಹೆಣ್ಮಕ್ಕಳಿಗೆ ಹೇಗೆ ಅನ್ವಯವಾಗುತ್ತದೆ. ‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು... ಗುಲಾಮಳಿವಳಲ್ಲ.. ಸಲಾಮು ಹೊಡೆಯೋಲ್ಲ....’
Last Updated 8 ಮಾರ್ಚ್ 2011, 19:30 IST
fallback

ಬೇಸಿಗೆಯಲ್ಲಿ ಹೈನು ರಾಸುಗಳ ರಕ್ಷಣೆ

ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಹೈನು ರಾಸುಗಳು ತತ್ತರಿಸುತ್ತವೆ. ಅವುಗಳ ಸಂರಕ್ಷಣೆಗೆ ವಿಶೇಷ ಗಮನ ಕೊಡಬೇಕು. ಇಲ್ಲವಾದರೆ ಹಾಲಿನ ಉತ್ಪಾದನೆ ಕಡಿಮೆ ಆಗಬಹುದು.
Last Updated 2 ಮಾರ್ಚ್ 2011, 19:30 IST
fallback

ತ್ವಚೆ ಸ್ನೇಹಿ ಸಂಗಾತಿ

ಹಳ್ಳಿಗಾಡಿನ ಹೆಣ್ಣುಮಕ್ಕಳು ಆ ದಿನಗಳಲ್ಲಿ ಬಟ್ಟೆ, ಮರದ ಹೊಟ್ಟಿನಿಂದ ಮಾಡುವ ವಿವಿಧ ರೀತಿಯ ವಸ್ತುಗಳನ್ನು ಉಪಯೋಗ ಮಾಡುವುದೂ ಉಂಟು. ಆದರೆ ಇದು ಅಪಾಯಕಾರಿ. ಗರ್ಭಕೋಶದ ತೊಂದರೆಯೂ ಉಂಟಾಗಬಹುದು.
Last Updated 25 ಫೆಬ್ರುವರಿ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT