ಉಕ್ರೇನ್ ಬಂದರಿಗೆ ರಷ್ಯಾ ದಾಳಿ: 8 ಮಂದಿ ಸಾವು, 27 ಜನರಿಗೆ ಗಾಯ
Ukraine War Update: ದಕ್ಷಿಣ ಉಕ್ರೇನ್‌ನ ಒಡೆಸಾದಲ್ಲಿರುವ ಬಂದರಿನ ಮೂಲಸೌಲಭ್ಯದ ಮೇಲೆ ಶುಕ್ರವಾರ ತಡರಾತ್ರಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಶನಿವಾರ ಬೆಳಿಗ್ಗೆ ಹೇಳಿದೆ.Last Updated 20 ಡಿಸೆಂಬರ್ 2025, 15:46 IST