ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಎನ್.ಶಿವಣ್ಣ

ಸಂಪರ್ಕ:
ADVERTISEMENT

ಪರಿಸರ ಜಾಗೃತಿ ಮೂಡಿಸುವ ಪ್ರೌಢಶಾಲೆ

ಗ್ರಾಮಸ್ಥರ ಸಹಕಾರ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ನೆಟ್ಟು ಪೋಷಿಸಿದ ಸಸಿಗಳು ದೊಡ್ಡ ಮರಗಳಾಗಿ ಬೆಳೆದಿವೆ. ಇದರಿಂದಾಗಿ ಶಾಲೆ ಆವರಣ ಪ್ರವೇಶಿಸುತ್ತಲೇ ತಂಗಾಳಿ ಬೀಸಿ ಸ್ವಾಗತಿಸುತ್ತದೆ.
Last Updated 7 ಜನವರಿ 2018, 9:03 IST
fallback

ಹೂಳು ತುಂಬಿ ತುಳುಕುತ್ತಿವೆ ಚರಂಡಿಗಳು

‘ಪಟ್ಟಣದ ಹೃದಯ ಭಾಗದಲ್ಲಿ ರಾಜಕಾಲುವೆ ಹಾದು ಹೋಗಿದೆ. ಈ ಕಾಲುವೆಯೂ ಸೇರಿದಂತೆ ಇತರ ರಸ್ತೆ ಬದಿ ಇರುವ ಚರಂಡಿಗಳು ಹೂಳು, ಕಸಕಡ್ಡಿ ತುಂಬಿವೆ. ಸೊಳ್ಳೆ ಕಾಟ ಹೆಚ್ಚಾಗಿದೆ. ಸ್ವಚ್ಛಗೊಳಿಸಿಲ್ಲ’
Last Updated 19 ನವೆಂಬರ್ 2017, 4:55 IST
ಹೂಳು ತುಂಬಿ ತುಳುಕುತ್ತಿವೆ ಚರಂಡಿಗಳು

ದೇವಾಲಯಕ್ಕೆ ಕಾಯಕಲ್ಪದ ಮೆರಗು

15 ಚದರಡಿಯ ಗರ್ಭಗುಡಿ, 20 ಚದರಡಿಯ ಸುಖಾಸನ, 45 ಚದರಡಿ ಹೊರಾಂಗಣ ಮಂಟಪ ಹೊಂದಿರುವ ಈ ದೇಗುಲದಲ್ಲಿ ಕಲ್ಲಿನ ಕಂಬಗಳಲ್ಲಿ ಕಂಡುಬರುವ ನವಿರು ಕಲಾ ನೈಪುಣ್ಯತೆ ಬೆರಗು ಮೂಡಿಸುತ್ತದೆ.
Last Updated 5 ನವೆಂಬರ್ 2017, 6:24 IST
ದೇವಾಲಯಕ್ಕೆ ಕಾಯಕಲ್ಪದ ಮೆರಗು

ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಬದುಕು!

‘ನಮಗೆ ಊರಿನಲ್ಲಿ ಯಾವುದೇ ಆಸ್ತಿ ಪಾಸ್ತಿಯಿಲ್ಲ. ನಾವು ಬದುಕೇ ಹೀಗೆ ಅಲೆಯುವುದರಲ್ಲಿ ಕಳೆದು ಹೋಗಿದೆ. ನಮ್ಮ ಪಾಡು ನಮ್ಮ ಮಕ್ಕಳಿಗೆ ಬೇಡ ಅವರಾದರೂ ನಮ್ಮ ಊರಿನಲ್ಲಿ ಬದುಕು ಕಟ್ಟಿಕೊಳ್ಳಲಿ ಎನ್ನುವ ಆಸೆ ನಮ್ಮದು.
Last Updated 14 ಅಕ್ಟೋಬರ್ 2017, 6:10 IST
ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಬದುಕು!

ಅಡವಿಕೊತ್ತೂರು ಅಕ್ಷರಶಃ ‘ಅಡವಿ’

ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸ ಮಾಡುತ್ತಿದ್ದು, ಬಹುತೇಕ ಕುಟುಂಬಗಳು ಪರಿಶಿಷ್ಠ ಪಂಗಡ ನಾಯಕ, ಬೇಡ ಜಾತಿಗೆ ಸೇರಿದವರಾಗಿದ್ದಾರೆ.
Last Updated 2 ಅಕ್ಟೋಬರ್ 2017, 6:20 IST
ಅಡವಿಕೊತ್ತೂರು ಅಕ್ಷರಶಃ ‘ಅಡವಿ’

‘ಕೊಟ್ಟಿಗೆ’ಯಾದ ಹೊಸ ಪಶು ಆಸ್ಪತ್ರೆ!

ದಿನೇ ದಿನೇ ಹೊಸ ಕಟ್ಟಡ ಸುತ್ತ ಗಿಡ–ಗಂಟಿ, ಪೊದೆಗಳು ಬೆಳೆಯುತ್ತಿದ್ದು, ಸಾರ್ವಜನಿಕರ ಸೇವೆಗೆ ಸದ್ಭಳಕೆಯಾಗಬೇಕಿದ್ದ ಕಟ್ಟಡ ಪುಂಡ, ಪೋಕರಿಗಳ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದೆ.
Last Updated 3 ಸೆಪ್ಟೆಂಬರ್ 2017, 8:55 IST
‘ಕೊಟ್ಟಿಗೆ’ಯಾದ ಹೊಸ ಪಶು ಆಸ್ಪತ್ರೆ!

ಎಲ್ಲೆಡೆ ತ್ಯಾಜ್ಯ, ಸಾಂಕ್ರಾಮಿಕ ರೋಗದ ಭೀತಿ

10 ಮತ್ತು 14ನೇ ವಾರ್ಡ್‌ನಲ್ಲಿ ಕಸದ ಗುಡ್ಡೆ
Last Updated 30 ಆಗಸ್ಟ್ 2016, 7:07 IST
ಎಲ್ಲೆಡೆ ತ್ಯಾಜ್ಯ, ಸಾಂಕ್ರಾಮಿಕ ರೋಗದ ಭೀತಿ
ADVERTISEMENT
ADVERTISEMENT
ADVERTISEMENT
ADVERTISEMENT