ಗೋರಖಪುರ ಆಸ್ಪತ್ರೆಯ ದುರಂತ ಕಥೆ: ಕುರುಡು ಅಧಿಕಾರ ಕುಣಿಯುತಲಿತ್ತು...
ಗೋರಖಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ದುರಂತ ಸಂಭವಿಸಿದಾಗ ‘ಮಲಗಿರುವ ಕೂಸು ಮಲಗಿರಲಿ ಅಲ್ಲೆ, ಮುಂದಿನದು ಸರ್ಕಾರದ ಚಿತ್ತ’ ಎಂದೇನೂ ಅಲ್ಲಿನ ವೈದ್ಯ ಡಾ. ಕಫೀಲ್ ಖಾನ್ ಕೈಕಟ್ಟಿ ಕುಳಿತವರಲ್ಲ. ಸ್ವಂತ ಖರ್ಚಿನಿಂದ ಆಮ್ಲಜನಕ ಸಿಲಿಂಡರ್ ತಂದು ಹುಸುಗೂಸುಗಳ ಜೀವ ಉಳಿಸಲು ಹೆಣಗಿದವರು. ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಉತ್ತರಪ್ರದೇಶ ಸರ್ಕಾರ, ಸೇವೆಯಿಂದಲೂ ವಜಾ ಮಾಡಿದೆ. ದುರಂತದ ಕುರಿತು ಖಾನ್ ಇತ್ತೀಚೆಗಷ್ಟೆ ಹೊರತಂದಿರುವ ಕೃತಿ, ಅಂದಿನ ಪ್ರತಿಯೊಂದು ಘಟನೆಯನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಪ್ರಭುತ್ವದ ಪ್ರಭಾವದ ಕುರಿತೂ ಅಲ್ಲಿನ ವಿವರಗಳು ಮಾತನಾಡುತ್ತವೆ...Last Updated 5 ಫೆಬ್ರವರಿ 2022, 19:45 IST