ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಜಿ.ಎಚ್.ಹನ್ನೆರಡುಮಠ

ಸಂಪರ್ಕ:
ADVERTISEMENT

ಗುಳ್ಳವ್ವ –ಗೌರವ್ವ ಅವರಿಂದ ರೋಬೊ ಸುಂದರಿವರೆಗೆ!

ಅತ್ಯಾಧುನಿಕ ಟೆಕ್ನಾಲಾಜಿಯ ಜೀವನಶೈಲಿ ಅನಿವಾರ್ಯ, ಅವಶ್ಯ. ಆದರೆ ಯಂತ್ರವೇ ಮಂತ್ರವಲ್ಲ, ತಂತ್ರವೇ ತ್ರಾಣವಲ್ಲ. ಇನ್ನು ಬರಲಿರುವ ದಿನಗಳಲ್ಲಿ ಕೇವಲ ಒಂದೆರಡು ದಶಕಗಳಲ್ಲಿ ರೋಬೊ ಸುಂದರಿಯರು ನಮ್ಮನ್ನು ಆಳಲಿದ್ದಾರೆ.
Last Updated 3 ಜನವರಿ 2018, 19:30 IST
ಗುಳ್ಳವ್ವ –ಗೌರವ್ವ ಅವರಿಂದ ರೋಬೊ ಸುಂದರಿವರೆಗೆ!

ದೆವ್ವಗಳಿಲ್ಲದ ಊರು ಒಂದು ಊರೇ...

ಮಂದಹಾಸ
Last Updated 17 ಸೆಪ್ಟೆಂಬರ್ 2016, 19:30 IST
ದೆವ್ವಗಳಿಲ್ಲದ ಊರು ಒಂದು ಊರೇ...

ಮಹಾಮುತ್ತೈದೆ

ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಅಂತಿಮ ಯಾತ್ರೆಯನ್ನು ಮಾಧ್ಯಮಗಳ ಬೆಂಬಲದಿಂದ ದೇಶದ ಕೋಟ್ಯಂತರ ಜನ ವೀಕ್ಷಿಸಿದರು. ಈ ರಾಷ್ಟ್ರೀಯ ದುರಂತದ ನೋವಿನ ಹಿನ್ನೆಲೆಯಲ್ಲಿ ಇನ್ನೊಂದು ನೋವು ನಮ್ಮನ್ನು ಕಾಡಿತು. ಅದೆಂದರೆ; ಗಂಡ ಸತ್ತ ಮೇಲೆ ಹೆಂಡತಿ ವಿಧವೆಯೆಂದು ಪರಿಗಣಿಸಿ ಅವಳ ತಾಳಿ, ಬಳೆ, ಕುಂಕುಮ ತೆಗೆಯುವ ಅನಿಷ್ಟ ಪದ್ಧತಿಗೆ ನಾವೆಲ್ಲ ಸಾಕ್ಷಿಯಾದೆವು.
Last Updated 15 ಫೆಬ್ರುವರಿ 2016, 19:55 IST
fallback

ರಾಷ್ಟ್ರೀಯ ನಮನ

ಹನುಮ ವೀರನೆ ಭುವನ ಶೂರನೆ ನಿನ್ನ ಜನಮ ಸಾರ್ಥಕಾ ಹಿಮದ ಒಡಲಲಿ ಕಡಲು ಕೂಗಿತೆ ಹೆತ್ತ ತಾಯಿಯೆ ಅದ್ಭುತಾ
Last Updated 11 ಫೆಬ್ರುವರಿ 2016, 19:30 IST
fallback

ಮಠದೊಳಗಣ ರಾಜಕಾರಣ

ಹುಬ್ಬಳ್ಳಿಯ ಮೂರುಸಾವಿರಮಠ ತನ್ನ ಎಲ್ಲೆಗಳನ್ನು ಮೀರಿ ಸರ್ವಧರ್ಮ ಸಮನ್ವ­ಯದ ಹಾದಿಯಲ್ಲಿ ಸಾಗಿ ಬಂದದ್ದಕ್ಕೆ ಅನೇಕ ನಿದರ್ಶನಗಳೇ ಇವೆ.
Last Updated 14 ಜನವರಿ 2015, 19:30 IST
fallback

2013 : ಚಲುವಿ ಬಾರೆ !

ಹೊಸವರ್ಷದಾ ಚಲುವಿ ಚಲ್ವ ಸುಂದರಿ ಬಾರೆ ಕನಸುಗಳ ಗಿಟಗೊಬ್ರಿ ಬೆಲ್ಲ ತಾರೆ ಪ್ರಳಯ ಭೀತಿಯ ಹಾಕಿ ಹಳೆಯ ವರ್ಷವು ಹೋತು ಹೊಸವೀರ ಸಂಕಲ್ಪ ತುಂಬಿ ಬಾರೆ ಕೆಟ್ಟ ಕನಸನು ಕೊಟ್ಟು ಕನ್ನೆಯರ ಎದೆ ಸುಟ್ಟು ಕಾಡಿ ಹೋಗಿಹ ವರ್ಷ ಸಾಕುಸಾಕು ಥೈಥೈಯ್ಯ ಹೊಸವರ್ಷ ನವಗಾನ ಸಂಘರ್ಷ ಹೊಸ ಶಕ್ತಿ ಹೊಸ ಯುಕ್ತಿ...
Last Updated 31 ಡಿಸೆಂಬರ್ 2012, 19:59 IST
fallback

ಗೆಳೆಯ ಶುಕ್ರನಿಗೆ...

ಕಂಡೆ ಕಂಡೆ ಗೆಳೆಯ ಶುಕ್ರಾ ಏನು ಅದ್ಭುತ ಈ ಕ್ಷಣಾ ತಂದೆ ಸೂರ್ಯನ ಹೆಗಲು ಏರಿದ ಶುಕ್ರ ತಾರೆಯ ಈ ಛಲಾ
Last Updated 7 ಜೂನ್ 2012, 19:30 IST
ಗೆಳೆಯ ಶುಕ್ರನಿಗೆ...
ADVERTISEMENT
ADVERTISEMENT
ADVERTISEMENT
ADVERTISEMENT