ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರವಿ.ಆರ್ ತಿಮ್ಮಾಪುರ

ಸಂಪರ್ಕ:
ADVERTISEMENT

ಪುಟ್ಟ ಸಹೋದರರ ಸಸ್ಯಕಾಶಿ!: ಗಮನ ಸೆಳೆದ ಸೊರಬ ತಾಲ್ಲೂಕಿನ ರಿಷಬ್, ವಿಶಾಲ್‌

ಗಮನ ಸೆಳೆದ ಸೊರಬ ತಾಲ್ಲೂಕು ಆನವಟ್ಟಿಯ ರಿಷಬ್, ವಿಶಾಲ್‌
Last Updated 19 ಆಗಸ್ಟ್ 2022, 20:43 IST
ಪುಟ್ಟ ಸಹೋದರರ ಸಸ್ಯಕಾಶಿ!: ಗಮನ ಸೆಳೆದ ಸೊರಬ ತಾಲ್ಲೂಕಿನ ರಿಷಬ್, ವಿಶಾಲ್‌

ಆಗ ದೇಶದ ಪರ ಘೋಷಣೆ ಕೂಗಿದರೂ ತಪ್ಪು: ಸ್ವಾತಂತ್ರ್ಯ ಹೋರಾಟಗಾರ ಡಿ.ಗುಡ್ಡಪ್ಪ

‘ಸವದತ್ತಿಯ ಕೆ.ಕೆ.ನಾಯ್ಕ ಅವರ ನಾಯಕತ್ವ, ಸ್ಥಳೀಯವಾಗಿ ಅಗಸನಹಳ್ಳಿಯ ದಿವಗಂತ ಶಂಕರಪ್ಪ ಅವರ ಮುಖಂಡತ್ವದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದೆವು. ಬೆಳಗಾಗುತ್ತಲ್ಲೇ ದೇಶದ ಪರ ಜಯಘೋಷಗಳನ್ನು ಶುರು ಮಾಡುತ್ತಿದ್ದೆವು. 1944ರ ಹೊತ್ತಿನಲ್ಲಿ ಮನೆಯಿಂದ ಹೊರಗೆ ಯಾರೂ ಬರುವಂತಿರಲಿಲ್ಲ. ನಾಲ್ಕು ಜನ ಕೂಡಿ ಮಾತನಾಡುವ ಹಾಗೆ ಇರಲಿಲ್ಲ. ಕಟ್ಟುನಿಟ್ಟಿನ ನಿರ್ಬಂಧ ಬ್ರಿಟಿಷ್ ಸರ್ಕಾರ ವಿಧಿಸಿತ್ತು’ ಎಂದು ಸ್ವಾತಂತ್ರ್ಯ ಹೋರಾಟಗಾರ ಅಗಸನಹಳ್ಳಿಯ ಡಿ.ಗುಡ್ಡಪ್ಪ ಸ್ಮರಿಸುತ್ತಾರೆ.
Last Updated 11 ಆಗಸ್ಟ್ 2022, 5:26 IST
ಆಗ ದೇಶದ ಪರ ಘೋಷಣೆ ಕೂಗಿದರೂ ತಪ್ಪು: ಸ್ವಾತಂತ್ರ್ಯ ಹೋರಾಟಗಾರ  ಡಿ.ಗುಡ್ಡಪ್ಪ

ಆನವಟ್ಟಿ: ಶಾಲೆ ಎದುರಿಗೆ ಆಮ್ನಿ ಶೆಡ್ ನಿಲ್ದಾಣಕ್ಕೆ ಪೋಷಕರ ವಿರೋಧ

ಆನವಟ್ಟಿಯ ಶಾಂತಾಚಾರ್ ಮಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆ ಎದುರು ಆಮ್ನಿ ವಾಹನದ ಚಾಲಕರು ಶಾಸಕರ ಅನುದಾನದಲ್ಲಿ ತಗಡಿನ ಆಮ್ನಿ ನಿಲ್ದಾಣ ಮಾಡಲು ಮುಂದಾಗಿರುವ ಕಾರಣ ಮಂಗಳವಾರ ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಆಮ್ನಿ ಚಾಲಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಹಂತಕ್ಕೆ ತಲುಪಿದೆ.
Last Updated 8 ಜೂನ್ 2022, 2:46 IST
ಆನವಟ್ಟಿ: ಶಾಲೆ ಎದುರಿಗೆ ಆಮ್ನಿ ಶೆಡ್ ನಿಲ್ದಾಣಕ್ಕೆ ಪೋಷಕರ ವಿರೋಧ

ಆನವಟ್ಟಿ: ಬಸ್‌ಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ

ಪಾಸ್‌ ಇಲ್ಲದೇ ಹಣ ತೆತ್ತು ಸಂಚರಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು
Last Updated 30 ನವೆಂಬರ್ 2021, 4:32 IST
ಆನವಟ್ಟಿ: ಬಸ್‌ಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ

ಬೆಳಕು ನೀಡದ ರಾಜ್ಯ ಹೆದ್ದಾರಿ ದೀಪಗಳು

ಆನವಟ್ಟಿ: ಮುಖ್ಯರಸ್ತೆಯಲ್ಲಿ ಕತ್ತಲೆಯಲ್ಲೇ ಓಡಾಡುವ ಸ್ಥಿತಿ; ಭಯದಲ್ಲಿ ಸಂಚರಿಸುವ ಮಹಿಳೆಯರು
Last Updated 4 ಸೆಪ್ಟೆಂಬರ್ 2021, 3:53 IST
ಬೆಳಕು ನೀಡದ ರಾಜ್ಯ ಹೆದ್ದಾರಿ ದೀಪಗಳು

ಆನವಟ್ಟಿ: ಅವಳಿ ಕೆರೆ ರಾಜ್ಯ ಹೆದ್ದಾರಿ ಮೇಲೆ ತ್ಯಾಜ್ಯದ ರಾಶಿ

ಪಾದಚಾರಿಗಳು ಮೂಗು ಹಿಡಿದೇ ನಡೆದಾಡುವ ಸ್ಥಿತಿ; ಪ.ಪಂ. ಆದೇಶಕ್ಕೆ ಕವಡೆ ಕಾಸಿನ ಬೆಲೆ ಇಲ್ಲ
Last Updated 21 ಆಗಸ್ಟ್ 2021, 2:21 IST
ಆನವಟ್ಟಿ: ಅವಳಿ ಕೆರೆ ರಾಜ್ಯ ಹೆದ್ದಾರಿ ಮೇಲೆ ತ್ಯಾಜ್ಯದ ರಾಶಿ

ಲಾಕ್‌ಡೌನ್: ಸಂಕಷ್ಟದಲ್ಲಿ ಮಾವು ಬೆಳೆಗಾರರು

ವಿದೇಶಗಳಿಗೆ ರಫ್ತು ನಿಷೇಧ, ಸಿಗದ ಮಾರುಕಟ್ಟೆ
Last Updated 14 ಏಪ್ರಿಲ್ 2020, 8:48 IST
ಲಾಕ್‌ಡೌನ್: ಸಂಕಷ್ಟದಲ್ಲಿ ಮಾವು ಬೆಳೆಗಾರರು
ADVERTISEMENT
ADVERTISEMENT
ADVERTISEMENT
ADVERTISEMENT