ದಶಕದಲ್ಲಿ ವಾಹನ ದುಪ್ಪಟ್ಟು: ಹೆಚ್ಚಿದ ದಟ್ಟಣೆ
ಗಂಗಾವತಿ ಪುರಸಭೆಯಿಂದ ನಗರಸಭೆ, ಈಗ ನಗರಸಭೆಯಿಂದ ನಗರಪಾಲಿಕೆಯತ್ತ ಹೆಜ್ಜೆ ಇಡುತ್ತಿರುವ ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಕೇವಲ ಹತ್ತು ವರ್ಷದಲ್ಲಿ ನಗರದಲ್ಲಿನ ವಾಹನಗಳ ಸಂಖ್ಯೆ ದುಪ್ಪಟ್ಟಾಗಿದೆ.Last Updated 21 ಜುಲೈ 2014, 6:57 IST