ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಚ್.ಹನುಮಂತರಾಯ

ಸಂಪರ್ಕ:
ADVERTISEMENT

ವಿಶ್ಲೇಷಣೆ | ಪುಂಡುಗಂದಾಯ ಪ್ರಸ್ತಾಪ: ಸಾಧ್ಯಾಸಾಧ್ಯತೆ

ಮಹಿಳೆ ಮೇಲೆ ದೌರ್ಜನ್ಯ: ಮೂಕಪ್ರೇಕ್ಷಕರಿಗೊಂದು ಗುದ್ದು
Last Updated 26 ಡಿಸೆಂಬರ್ 2023, 23:24 IST
ವಿಶ್ಲೇಷಣೆ | ಪುಂಡುಗಂದಾಯ ಪ್ರಸ್ತಾಪ: ಸಾಧ್ಯಾಸಾಧ್ಯತೆ

ಚರ್ಚೆ: ಅಪರಾಧಿಕ ಕಾನೂನುಗಳ ಹೆಸರು ಬದಲಾವಣೆ- ಅರ್ಥಹೀನ, ಅರೆಬೆಂದ ಪ್ರಯತ್ನ

ನಮ್ಮ ದೇಶದ ನೂರಾರು ಅಪರಾಧಿಕ ಕಾನೂನುಗಳ ಪೈಕಿ ಮೂರು ಕಾಯ್ದೆ ಅಥವಾ ಸಂಹಿತೆಗಳನ್ನು ಮಾತ್ರವೇ ಪ್ರಮುಖವಾದವುಗಳೆಂದು ಗುರುತಿಸಿ, ಪಾಲಿಸಲಾಗುತ್ತಿದೆ.
Last Updated 18 ಆಗಸ್ಟ್ 2023, 23:26 IST
ಚರ್ಚೆ: ಅಪರಾಧಿಕ ಕಾನೂನುಗಳ ಹೆಸರು ಬದಲಾವಣೆ- ಅರ್ಥಹೀನ, ಅರೆಬೆಂದ ಪ್ರಯತ್ನ

ಚರ್ಚೆ | ವೈವಾಹಿಕ ಅತ್ಯಾಚಾರ – ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದು ಸರಿಯಾದ ಕ್ರಮವೇ?
Last Updated 8 ಏಪ್ರಿಲ್ 2022, 19:30 IST
ಚರ್ಚೆ | ವೈವಾಹಿಕ ಅತ್ಯಾಚಾರ – ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?

ಮದ್ಯ, ಮಳಿಗೆ, ನೈವೇದ್ಯ

ದೇವರ ಆಚರಣೆಗಳಿಗೆ ಇಲ್ಲದ ಮಡಿವಂತಿಕೆಯು ವ್ಯಾಪಾರ ಮಳಿಗೆಗೆ ಹೆಸರು ಇಡುವುದಕ್ಕೆ ಮಾತ್ರ ಏಕೆ?
Last Updated 28 ನವೆಂಬರ್ 2019, 19:41 IST
ಮದ್ಯ, ಮಳಿಗೆ, ನೈವೇದ್ಯ

ಗಂಡನೇ ತಲೆಹಿಡುಕನಾದಾಗ...!

1986ನೇ ಇಸವಿಯ ಒಂದು ರಾತ್ರಿ, ಚಂದ್ರನ ಬೆಳಕು ನಿಧಾನವಾಗಿ ಭೂ ಸ್ಪರ್ಶಕ್ಕೆ ಹಾತೊರೆಯುತ್ತಿದ್ದರೆ, ಇತ್ತ ಎಂದಿನಂತೆ ತುಕ್ಕಪ್ಪನ ಹೊಟ್ಟೆಗೆ ಮದ್ಯ ಇಳಿಯುತ್ತಿತ್ತು. ಅದು ಖಾಲಿಯಾದಂತೆ ತುಕ್ಕಪ್ಪ ಹಣಕ್ಕಾಗಿ ಸಂಕವ್ವೆ ಮೇಲೆರಗಿದ. ಈ ಆಕ್ರಮಣ ಇಷ್ಟು ವರ್ಷಗಳ ಕಾಲ ನಡೆದ ಚಿತ್ರಹಿಂಸೆಗಿಂತ ಬೇರೆಯೇ ಆಗಿತ್ತು.
Last Updated 10 ಫೆಬ್ರುವರಿ 2018, 19:30 IST
ಗಂಡನೇ ತಲೆಹಿಡುಕನಾದಾಗ...!

ಕೋಪದ ಕೈಗೆ ಬುದ್ಧಿ ಕೊಟ್ಟಾಗ...

ಅಲ್ಲಿ ಸತ್ತವನೊಬ್ಬನಿದ್ದ, ಮೇಲ್ನೋಟಕ್ಕೆ ಸಾವಿಗೆ ಕಾರಣ ಬಾಬೂರಯ್ಯ ಎಂದು ಸೂಚಿಸುವ ಸನ್ನಿವೇಶಗಳಿದ್ದವು. ಕೊಲೆ ಆರೋಪ ಹೊತ್ತು ಜೈಲು ಪಾಲಾದ. ಆನಂತರದ ಘಟನೆಗಳು ಕೊಲೆಗಿಂತಲೂ ಭೀಕರವಾದವು.
Last Updated 6 ಜನವರಿ 2018, 19:30 IST
ಕೋಪದ ಕೈಗೆ ಬುದ್ಧಿ ಕೊಟ್ಟಾಗ...

ಹುಡುಗಾಟಿಕೆಯಿಂದಾದ ಕೊಲೆ

ಕೆಲಸಗಾರರ ಮಕ್ಕಳು ಒಟ್ಟುಗೂಡಿ ಮೇಲೆ ಹೋಗಿ ನೋಡಿದಾಗ 4ನೇ ಮಹಡಿಯಲ್ಲಿ ಒಬ್ಬ ವ್ಯಕ್ತಿಗೆ ಕೈಕಾಲು, ಎದೆಯಭಾಗದಲ್ಲಿ ರಕ್ತಗಾಯಗಳಾಗಿ ಬಿದ್ದಿದ್ದ. ಆ ಮಕ್ಕಳಲ್ಲಿ ಕೆಲವರು ‘ಅವನು ಸತ್ತಿದ್ದಾನೆ, ಯಾರೂ ಹತ್ತಿರ ಹೋಗಿ ಹೆಣವನ್ನು ಮುಟ್ಟೋದು ಬೇಡ’ ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾಗ ವೀರಬಾಹುವಿನ ಹಿರಿಯ ಮಗ ಜಂಭದಿಂದ, ‘ಸತ್ತಿದ್ದರೇನು, ನಾನು ಮುಟ್ಟಲು ಹೆದರೋದಿಲ್ಲ, ನಾನು ಏನು ಮಾಡ್ತೇನೆ ನೋಡಿ’ ಎನ್ನುತ್ತಾ ಬಿದ್ದಿದ್ದ ಆ ವ್ಯಕ್ತಿಯ ಕುತ್ತಿಗೆಯ ಮೇಲೆ ತನ್ನ ಒಂದು ಕಾಲನ್ನಿಟ್ಟು ಜೋರಾಗಿ ತುಳಿದನು.
Last Updated 30 ಡಿಸೆಂಬರ್ 2017, 19:30 IST
ಹುಡುಗಾಟಿಕೆಯಿಂದಾದ ಕೊಲೆ
ADVERTISEMENT
ADVERTISEMENT
ADVERTISEMENT
ADVERTISEMENT