ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧಾಕರ ಹೊಸಳ್ಳಿ

ಸಂಪರ್ಕ:
ADVERTISEMENT

ಕೇಂದ್ರದಲ್ಲಿ ಬೇಕು ಬಲಿಷ್ಠ ಸರ್ಕಾರ

ಸಚಿವ ಜೆ.ಮಾಧುಸ್ವಾಮಿ ಅವರು, ‘ಕೇಂದ್ರದ ಹಸ್ತಕ್ಷೇಪ ರಾಜ್ಯಗಳ ಮೇಲೆ ಹೆಚ್ಚುತ್ತಿದೆ. ಹಾಗಾಗಿ ರಾಜ್ಯಗಳ ಅಧಿಕಾರ ವ್ಯಾಪ್ತಿ ಕುಬ್ಜವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದಾರೆ. ಆಡಳಿತ ಪಕ್ಷದ ಸಚಿವರೊಬ್ಬರು ನೀಡಿದ ಈ ರೀತಿಯ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
Last Updated 3 ಏಪ್ರಿಲ್ 2021, 19:30 IST
ಕೇಂದ್ರದಲ್ಲಿ ಬೇಕು ಬಲಿಷ್ಠ ಸರ್ಕಾರ

ಭೇದ ತೊರೆದ ಯು.ಜಿ.ಸಿ.

ಬಹಳ ದಿನಗಳ ಹಿಂದೆಯೇ ದೂರಶಿಕ್ಷಣ ಹಾಗೂ ರೆಗ್ಯೂಲರ್ ಶಿಕ್ಷಣ ಪದ್ಧತಿಯ ನಡುವೆ ತರತಮವಿಲ್ಲ, ದೂರಶಿಕ್ಷಣಕ್ಕೂ ಕಾನೂನಿನ ಮಾನ್ಯತೆ ಇದೆ – ಎಂದು ದೇಶದ ಉನ್ನತ ಶಿಕ್ಷಣ ನಿಯಂತ್ರಣ ಸಂಸ್ಥೆ ನಿಗದಿಮಾಡಿತ್ತು.
Last Updated 16 ಸೆಪ್ಟೆಂಬರ್ 2018, 19:45 IST
ಭೇದ ತೊರೆದ ಯು.ಜಿ.ಸಿ.

ಕೆಪಿಎಸ್‌ಸಿ ಅಸಾಂವಿಧಾನಿಕ ನಡೆ!

ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಆಯ್ಕೆಯಲ್ಲಿ, ಕೆಪಿಎಸ್‌ಸಿ ಅಕ್ರಮವೆಸಗಿರು­ವುದು ಬಹಿರಂಗವಾದ ಹಿನ್ನೆಲೆಯಲ್ಲಿ, ಕೆಪಿಎಸ್‌ಸಿ ಸಿದ್ಧಪಡಿಸಿದ್ದ ಆಯ್ಕೆ ಪಟ್ಟಿಯನ್ನು ಸರ್ಕಾರ ರದ್ದುಪಡಿಸಿ ಮರುಪರೀಕ್ಷೆ ಮತ್ತು ಮರು ಮೌಲ್ಯಮಾಪನಕ್ಕೆ ಆದೇಶಿಸಿದೆ.
Last Updated 14 ನವೆಂಬರ್ 2013, 19:30 IST
fallback

ಅತಿಥಿ ಗುರುಗಳಿಗೆ `ಕಾಯಂ' ಯೋಗ ಇಲ್ಲವೇ?

ಗುರುವಿನ ಗುಲಾಮನಾಗದೆ ದೊರೆಯಲಾರದು ಮುಕ್ತಿ ಎಂಬ ಯುಕ್ತಿ ಇದೆ. ಆದರೆ ಅತಿಥಿ ಉಪನ್ಯಾಸಕ ಎಂಬ ಗುರುಗಳು `ಮುಕ್ತಿ'ಗಾಗಿ ಹಪಹಪಿಸುತ್ತಿದ್ದಾರೆ. ಮುಂಬರುವ ಶಿಕ್ಷಕರ ದಿನದ ಹೊತ್ತಿಗಾದರೂ ಅದು ದೊರೆಯುವುದೇ?
Last Updated 4 ಸೆಪ್ಟೆಂಬರ್ 2013, 19:59 IST
fallback

ಸ್ಪರ್ಧಾತ್ಮಕ ಪರೀಕ್ಷೆ

ಕೆ.ಎಸ್.ಒ.ಯು. ಸಿದ್ಧಪಠ್ಯ!
Last Updated 4 ಆಗಸ್ಟ್ 2013, 19:59 IST
fallback

ಪ್ರಜಾ ಪಾಲ್ಗೊಳ್ಳುವಿಕೆ ವಿವಿಧ ಕಾಲಘಟ್ಟಗಳಲ್ಲಿ...

ರಾಜಕೀಯ ವ್ಯವಸ್ಥೆ ಪ್ರಜೆಗಳಿಗೆ ಪೂರಕವಾಗಿ ಸಂರಚಿತವಾಗಬೇಕಾದರೆ ಚುನಾವಣಾ ಆಯೋಗದ ಸ್ವಾತಂತ್ರ್ಯ 324(5)ನೇ ವಿಧಿಗೆ ತಿದ್ದುಪಡಿಯಾಗಬೇಕು
Last Updated 25 ಏಪ್ರಿಲ್ 2013, 19:59 IST
fallback

ರಾಷ್ಟ್ರದ ಪರಮಾಧಿಕಾರಕ್ಕೆ ಧಕ್ಕೆ!

ಭಾರತ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡರೆ ವಿಶ್ವ ಅಧಿಪತ್ಯದಲ್ಲಿ ಭಾರತದ ಪರಮಾಧಿಕಾರದ ಆಯಾಮಗಳು ಶಿಥಿಲಗೊಳ್ಳುವುದರಲ್ಲಿ ಸಂದೇಹವಿಲ್ಲ. ಭಾರತದ ಮಾನವೀಯತೆ ದುರುಪಯೋಗಪಡಿಸಿಕೊಂಡ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸುವುದು ಅನಿವಾರ್ಯ ನಡಾವಳಿ.
Last Updated 21 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT