ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

ಸುರೇಖಾ ಪೂಜಾರ

ಸಂಪರ್ಕ:
ADVERTISEMENT

ಹಿಂದೂ-–ಮುಸ್ಲಿಂ ಭಾವೈಕ್ಯದ ತಾಣ ವರ್ದಿ

ಹಾವೇರಿ ಜಿಲ್ಲೆಯ ಜೀವನದಿ ವರದಾ ನದಿ ದಡದ ಮೇಲಿರುವ ಹಾನಗಲ್ ತಾಲ್ಲೂಕಿನ ಪುಟ್ಟ ಗ್ರಾಮ ವರ್ದಿ ಹಿಂದೂ-ಮುಸ್ಲಿಂ ಭಾವೈಕ್ಯದ ತಾಣವಾಗಿ ಗಮನ ಸೆಳೆದಿದ್ದು, ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ.
Last Updated 9 ಜೂನ್ 2024, 5:23 IST
ಹಿಂದೂ-–ಮುಸ್ಲಿಂ ಭಾವೈಕ್ಯದ ತಾಣ ವರ್ದಿ

ಹಾವೇರಿ | ವಿಶಿಷ್ಟ ಹಿನ್ನೆಲೆಯ ಅಡವಿಸ್ವಾಮಿ ಮಠ

ಇಲ್ಲಿದೆ ತುಪ್ಪದ ಬಾವಿ; ತುಪ್ಪವನ್ನು ನೀರಿನಂತೆ ಬಳಸುತ್ತಿದ್ದ ಹಿಂದಿನ ಸ್ವಾಮೀಜಿ!
Last Updated 7 ಏಪ್ರಿಲ್ 2024, 5:52 IST
ಹಾವೇರಿ | ವಿಶಿಷ್ಟ ಹಿನ್ನೆಲೆಯ ಅಡವಿಸ್ವಾಮಿ ಮಠ

ಅಕ್ಕಿಆಲೂರ | ಮೂಲಸೌಕರ್ಯ ಕಾಣದ ಬಡಾವಣೆಯಲ್ಲಿ ನಿವಾಸಿಗಳ ಬವಣೆ

ನೂತನ ಅಕ್ಕಿಆಲೂರಿನ ಪಿತಾಮಹ ಎಂದು ಕರೆಯಲ್ಪಡುವ ಸ್ಥಳೀಯ ವಿರಕ್ತಮಠದ ಲಿಂ.ಚನ್ನವೀರ ಸ್ವಾಮೀಜಿ ಹೆಸರಿನಲ್ಲಿ 90ರ ದಶಕದಲ್ಲಿ ರಚನೆಯಾದ ಇಲ್ಲಿನ ಹೊರವಲಯದ ಚನ್ನವೀರೇಶ್ವರ ನಗರ ಇಂದಿಗೂ ಮೂಲಸೌಲಭ್ಯಗಳನ್ನೇ ಕಂಡಿಲ್ಲ.
Last Updated 15 ಜನವರಿ 2024, 4:21 IST
ಅಕ್ಕಿಆಲೂರ | ಮೂಲಸೌಕರ್ಯ ಕಾಣದ ಬಡಾವಣೆಯಲ್ಲಿ ನಿವಾಸಿಗಳ ಬವಣೆ

ಹಾವೇರಿ: ಪ್ರವಾಸಿಗರ ನೆಚ್ಚಿನ ತಾಣ ಬಾಳಂಬೀಡು

ಐತಿಹಾಸಿಕ ಹಿನ್ನೆಲೆಯ ಗ್ರಾಮ; ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾದ ಕಲ್ಮೇಶ್ವರ ದೇವಸ್ಥಾನ
Last Updated 26 ನವೆಂಬರ್ 2023, 5:55 IST
ಹಾವೇರಿ: ಪ್ರವಾಸಿಗರ ನೆಚ್ಚಿನ ತಾಣ ಬಾಳಂಬೀಡು

ಅಕ್ಕಿಆಲೂರ: ಭಕ್ತರ ಪಾಲಿನ ಕಾಮಧೇನು ಆಂಜನೇಯ ಸ್ವಾಮಿ

ಐತಿಹಾಸಿ ಹಿನ್ನೆಲೆಯುಳ್ಳ ದೇವಸ್ಥಾನ: ಧಾರ್ಮಿಕ ವೈಶಿಷ್ಟ್ಯತೆ ಹೊಂದಿದ ಜಿಗಳಿಕೊಪ್ಪ
Last Updated 17 ಜೂನ್ 2023, 23:35 IST
ಅಕ್ಕಿಆಲೂರ: ಭಕ್ತರ ಪಾಲಿನ ಕಾಮಧೇನು ಆಂಜನೇಯ ಸ್ವಾಮಿ

ಅಕ್ಕಿಆಲೂರ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುಸ್ಥಿತಿ, ಸಮಸ್ಯೆಗಳ ಆಗರ

ಶಿರಸಿ- ಮೊಣಕಾಲ್ಮೂರು ರಾಜ್ಯ ಹೆದ್ದಾರಿಯಿಂದ ಕೂಗಳತೆಯ ದೂರದಲ್ಲಿರುವ ವಿಜಯನಗರ ಗ್ರಾ.ಪಂ. ವ್ಯಾಪ್ತಿಯ ಕೋಡಿಯಲ್ಲಾಪುರ ಗ್ರಾಮದ ಸಮಸ್ಯೆಗಳನ್ನು ಹೊದ್ದು ಮಲಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
Last Updated 18 ಅಕ್ಟೋಬರ್ 2022, 19:30 IST
ಅಕ್ಕಿಆಲೂರ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುಸ್ಥಿತಿ, ಸಮಸ್ಯೆಗಳ ಆಗರ

ಕೆಸರುಗದ್ದೆಯಲ್ಲ, ಇದು ಗ್ರಾಮದ ರಸ್ತೆ!

ಮೂಲಸೌಕರ್ಯ ವಂಚಿತ ಇನಾಂಯಲ್ಲಾಪುರ ಶಾಲೆ: ಬಸ್‌ಗಳ ಕೊರತೆ– ಜನರ ಪರದಾಟ
Last Updated 26 ಜುಲೈ 2022, 19:30 IST
ಕೆಸರುಗದ್ದೆಯಲ್ಲ, ಇದು ಗ್ರಾಮದ ರಸ್ತೆ!
ADVERTISEMENT
ADVERTISEMENT
ADVERTISEMENT
ADVERTISEMENT