ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್ ಓಜಾ ಬಿಡುಗಡೆ ಮಾಡಿದ ಮಹೀಂದ್ರ

Published 18 ಆಗಸ್ಟ್ 2023, 12:49 IST
Last Updated 18 ಆಗಸ್ಟ್ 2023, 12:49 IST
ಅಕ್ಷರ ಗಾತ್ರ

20 ರಿಂದ 40 ಅಶ್ವ ಶಕ್ತಿ ಸಾಮರ್ಥ್ಯದ ಟ್ರ್ಯಾಕ್ಟರ್ ಇದು.. ಯಾವುದೇ ಬಗೆಯ ನೆಲದ ಮೇಲೂ ನಿಯಂತ್ರಣ ಸಾಧಿಸುವ ಟ್ರ್ಯಾಕ್ಷನ್.. ಅತ್ಯಾಧುನಿಕ ಎಂಜಿನ್.. ಟಿಲ್ಟ್ ಸೌಲಭ್ಯವಿರುವ ಟೆಲಿಸ್ಕೋಪಿಕ್ ಸ್ಟಿಯರಿಂಗ್.. ಹೀಗೆ ಅಡ್ವಾನ್ಸ್ಡ್ ಟೆಕ್ನಾಲಜಿ ಅಳವಿಡಿಸಿ ಕಡಿಮೆ ತೂಕ ಹಾಗೂ ಅಧಿಕ ಕಾರ್ಯಕ್ಷಮತೆಯ 4*4 ಟ್ರ್ಯಾಕ್ಟರ್ ಓಜಾ ವನ್ನು ಮಹೀಂದ್ರ ಕಂಪನಿಯು ಸೌತ್ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT