ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ
ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹೋಗಿ, ಇನ್ನೊಬ್ಬರು ಬರಬಹುದು. ಆದರೆ, ಕೆಟ್ಟ ಆಡಳಿತದಿಂದ ಜನರು ಪರಿತಪಿಸುವ ಪರಿಸ್ಥಿತಿ ಬದಲಾಗುವುದಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇಲ್ಲಿ ಹೇಳಿದರು.Last Updated 22 ನವೆಂಬರ್ 2025, 23:20 IST