ಬಳ್ಳಾರಿ: ಕ್ವಿಂಟಲ್ ಶೇಂಗಾ ಬೆಲೆ ₹13,269
Agricultural Market: ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬುಧವಾರ ಶೇಂಗಾ ಒಂದು ಕ್ವಿಂಟಲ್ ದರ ₹13,269ಕ್ಕೆ ಮಾರಾಟವಾಗಿದ್ದು, ಇದೊಂದು ಗರಿಷ್ಠ ದಾಖಲೆ ದರವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.Last Updated 28 ಜನವರಿ 2026, 23:16 IST