ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ ಕಾರ್ಟೂನು: ಶುಕ್ರವಾರ, 12 ಸೆಪ್ಟೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಶುಕ್ರವಾರ, 12 ಸೆಪ್ಟೆಂಬರ್ 2025
Last Updated 11 ಸೆಪ್ಟೆಂಬರ್ 2025, 23:15 IST
ಚಿನಕುರುಳಿ ಕಾರ್ಟೂನು: ಶುಕ್ರವಾರ, 12 ಸೆಪ್ಟೆಂಬರ್ 2025

ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

TV Anchor Anushree: ಜೀ ಕನ್ನಡ ವಾಹಿನಿಯ ಮಹಾಸಂಗಮ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಭಾವುಕರಾಗಿ ಮಾತನಾಡಿ, ತನ್ನ ಜೀವನಕ್ಕೆ ಅರ್ಥ ನೀಡಿದವರು ಪತಿ ರೋಷನ್ ಎಂದು ವೇದಿಕೆಯಲ್ಲಿ ಹೇಳಿದ ದೃಶ್ಯ ವೈರಲ್ ಆಗಿದೆ.
Last Updated 12 ಸೆಪ್ಟೆಂಬರ್ 2025, 9:13 IST
ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

ಚುರುಮುರಿ: ಅಕ್ಕಿ ಹಾರುತಿದೆ ನೋಡಿದಿರಾ?

Satire: ಅಕ್ಕೀನೆ ಹಾರ್ತಿರೋದು. ನಮ್ ಸಿದ್ರಾಮಣ್ಣನ ಅನ್ನಭಾಗ್ಯ ಅಕ್ಕಿ, ಕನ್ನ ಭಾಗ್ಯ ಆಗಿ ವಿದೇಶಕ್ಕೆಲ್ಲ ಹೋಗ್ತಾ ಐತಂತೆ, ಪೇಪರ್ ನೋಡ್ಲಿಲ್ವಾ?’ ತೆಪರೇಸಿ ಸಮರ್ಥಿಸಿಕೊಂಡ.
Last Updated 11 ಸೆಪ್ಟೆಂಬರ್ 2025, 23:46 IST
ಚುರುಮುರಿ: ಅಕ್ಕಿ ಹಾರುತಿದೆ ನೋಡಿದಿರಾ?

ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್‌ಐ) ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯ ಪರಿಣಾಮವಾಗಿ ತನ್ನ ವಾಹನಗಳ ಬೆಲೆ ಕಡಿಮೆ ಆಗಲಿದೆ ಎಂದು ಗುರುವಾರ ತಿಳಿಸಿದೆ.
Last Updated 11 ಸೆಪ್ಟೆಂಬರ್ 2025, 14:30 IST
ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

Mysuru Dasara | ಉದ್ಘಾಟನೆಗೆ ಬಾನು: ತುರ್ತು ವಿಚಾರಣೆಗೆ ಹೈಕೋರ್ಟ್ ನಕಾರ

Karnataka High Court: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ವಿಷಯ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿ, ಸಾಮಾನ್ಯ ಸರದಿಯಲ್ಲಿ ನಾಲ್ಕು ದಿನಗಳಲ್ಲಿ ವಿಚಾರಣೆ ನಿಗದಿಯಾಗಿದೆ.
Last Updated 11 ಸೆಪ್ಟೆಂಬರ್ 2025, 16:16 IST
Mysuru Dasara | ಉದ್ಘಾಟನೆಗೆ ಬಾನು: ತುರ್ತು ವಿಚಾರಣೆಗೆ ಹೈಕೋರ್ಟ್ ನಕಾರ

ರಾಜೀನಾಮೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಗದೀಪ್ ಧನಕರ್

Jagdeep Dhankhar Public Appearance: ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಜಗದೀಪ್ ಧನಕರ್ ಮೊದಲ ಬಾರಿಗೆ ಇಂದು (ಶುಕ್ರವಾರ) ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಸಿ.ಪಿ. ರಾಧಾಕೃಷ್ಣನ್ ಪ್ರಮಾಣವಚನದಲ್ಲಿ ಪಾಲ್ಗೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2025, 9:54 IST
ರಾಜೀನಾಮೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಗದೀಪ್ ಧನಕರ್

ಕೇರಳದಿಂದ ಆರಂಭವಾದ ನೈರುತ್ಯ ಮುಂಗಾರು ರಾಜಸ್ಥಾನದಲ್ಲಿ ಸೆ. 15ರಿಂದ ಹಿಂದಕ್ಕೆ:IMD

IMD Forecast: ನೈರುತ್ಯ ಮುಂಗಾರು ದೇಶದ ವಾಯವ್ಯ ಭಾಗದಲ್ಲಿ ಸೆಪ್ಟೆಂಬರ್ 15ರಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಮಳೆಯ ಪ್ರಮಾಣ ವಾಡಿಕೆಗಿಂತ ಶೇ 7ರಷ್ಟು ಅಧಿಕವಾಗಿದೆ.
Last Updated 12 ಸೆಪ್ಟೆಂಬರ್ 2025, 10:34 IST
ಕೇರಳದಿಂದ ಆರಂಭವಾದ ನೈರುತ್ಯ ಮುಂಗಾರು ರಾಜಸ್ಥಾನದಲ್ಲಿ ಸೆ. 15ರಿಂದ ಹಿಂದಕ್ಕೆ:IMD
ADVERTISEMENT

Movie Review | ಮಿರಾಯ್‌ ಸಿನಿಮಾ ವಿಮರ್ಶೆ: ಕಾಲ್ಪನಿಕ ಕಥೆಯಲ್ಲಿ ಕಣ್ಣಿಗೆ ಹಬ್ಬ

Mirai Film Review: ‘ಮಿರಾಯ್‌’ ಪೌರಾಣಿಕ, ಐತಿಹಾಸಿಕ ಹಾಗೂ ಪ್ರಸ್ತುತ ಕಾಲದ ಸಮ್ಮಿಶ್ರಣದ ಕಾಲ್ಪನಿಕ ಕಥೆ ಹೊತ್ತ ಸಿನಿಮಾ.
Last Updated 12 ಸೆಪ್ಟೆಂಬರ್ 2025, 10:46 IST
Movie Review | ಮಿರಾಯ್‌ ಸಿನಿಮಾ ವಿಮರ್ಶೆ: ಕಾಲ್ಪನಿಕ ಕಥೆಯಲ್ಲಿ ಕಣ್ಣಿಗೆ ಹಬ್ಬ

ದಿನ ಭವಿಷ್ಯ: ಬಹುಜನರ ಒಡನಾಟದಿಂದ ಪ್ರೀತಿ ಪಡೆಯುವಂತಾಗಲಿದೆ

Daily Horoscope: ಇಂದಿನ ದಿನ ಭವಿಷ್ಯದಲ್ಲಿ 12 ರಾಶಿಗಳ ಫಲಾಫಲ ನೀಡಲಾಗಿದೆ. ಪ್ರೀತಿ, ಆರೋಗ್ಯ, ಹಣಕಾಸು, ವೃತ್ತಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಮುಖ್ಯ ವಿಚಾರಗಳ ಕುರಿತು ನಿಖರವಾದ ಮಾಹಿತಿಯನ್ನು ಇಲ್ಲಿ ತಿಳಿಯಬಹುದು.
Last Updated 11 ಸೆಪ್ಟೆಂಬರ್ 2025, 23:33 IST
ದಿನ ಭವಿಷ್ಯ: ಬಹುಜನರ ಒಡನಾಟದಿಂದ ಪ್ರೀತಿ ಪಡೆಯುವಂತಾಗಲಿದೆ

ಮುಂಬೈ| ಚಲಿಸುತ್ತಿದ್ದ ರೈಲಿನಿಂದ ಜಿಗಿದ ನಟಿ ಕರಿಷ್ಮಾ ಶರ್ಮಾ: ಆಸ್ಪತ್ರೆಗೆ ದಾಖಲು

Bollywood Actress Injury: ನಟಿ ಕರಿಷ್ಮಾ ಶರ್ಮಾ ಮುಂಬೈ ಲೋಕಲ್‌ ರೈಲಿನಿಂದ ಜಿಗಿದಿದ್ದು ತಲೆ, ಬೆನ್ನು ಹಾಗೂ ಕೈಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಟಿ ಘಟನೆಯ ವಿವರ ಹಂಚಿಕೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2025, 7:42 IST
ಮುಂಬೈ| ಚಲಿಸುತ್ತಿದ್ದ ರೈಲಿನಿಂದ ಜಿಗಿದ ನಟಿ ಕರಿಷ್ಮಾ ಶರ್ಮಾ: ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT